ಬೈಲಹೊಂಗಲ ತಾಲೂಕಿನ ಚಿಕ್ಕ ಬೆಳ್ಳಿ ಕಟ್ಟಿ. ಗ್ರಾಮದಲ್ಲಿ 15 ಏಪ್ರಿಲ್ 2026 ರಿಂದ 20 ಏಪ್ರಿಲ್ 2026 ರವರೆಗೆ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಬ್ರಹ್ಮ ವಿದ್ಯಾ ಮಠ ಚಿಕ್ಕಬೆಳ್ಳಿಕಟ್ಟಿ ಸತ್ಯದೇವ ದಾಸ ಗುರುಗಳು ಊರಿನ ಗ್ರಾಮಸ್ಥರು ಗುರುಹಿರಿಯರು ಊರಿನ ಯುವಕರು ಸೇರಿಕೊಂಡು ಏಪ್ರಿಲ್ 15 -2026 ರಂದು 5 ದಿನದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿದರು. ಇದರ ಜೊತೆಗೆ ಐದು ದಿನದ ಸಪ್ತಾಭಜನೆ. ಬುಧವಾರ ದಿನಾಂಕ 15-04 2026 ರಿಂದ ಸೋಮವಾರ ದಿನಾಂಕ: 20-04 2026 ರಂದು ಸಂಪನ್ನಗೊಳ್ಳಲಿದೆ ಅದು ಅಲ್ಲದೆ ಪಲ್ಲಕ್ಕಿ ಉತ್ಸವ ಅನ್ನ ಸಂತರ್ಪಣೆ ಸಾಮೂಹಿಕ ವಿವಾಹಗಳು ನೆರವೇರಲಿದೆ ಈ ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಲಿದ್ದಾರೆ .✍️
*ಚಿಕ್ಕಬೆಳ್ಳಿಕಟ್ಟಿ ಗ್ರಾಮದಲ್ಲಿ 15 ಏಪ್ರಿಲ್ 2026 ರಿಂದ 20 ಏಪ್ರಿಲ್ 2026 ರವರೆಗೆ ಗುರು ಹಿರಿಯರ ಸಮ್ಮುಖದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ..✍️*
By -
April 15, 2026
0