*ಕುಕಡೊಳ್ಳಿ*. *ವರದಿ:ಶಿವಾನಂದ ಕಿಲ್ಲೇದಾರ*

*ಹನುಮನ ಜಾತ್ರಾ ಮಹೋತ್ಸವದಲ್ಲಿ ಕುಕಡೊಳ್ಳಿ ಕಲಾ ನಾಟ್ಯ ತಂಡದಿಂದ ಗುರುವಾರ ದಿನಾಂಕ: 02-04-2026 ರಂದು ರಾತ್ರೀ ವೇಳೆ ಸಂಗ್ಯಾ ಬಾಳ್ಯಾ ಬಯಲಾಟ ಕಲಾ ಪ್ರದರ್ಶನ ಜರುಗಿತು..✍️*

ಕುಕಡೊಳ್ಳಿ ಜಾತ್ರಾ ಮಹೋತ್ಸವದಲ್ಲಿ ಕುಕಡೊಳ್ಳಿ ಕಲಾ ನಾಟ್ಯ ತಂಡದಿಂದ ಸಂಗ್ಯಾ ಬಾಳ್ಯಾ ಬಯಲಾಟ ಗುರುವಾರ ದಿನಾಂಕ 02-04-2026 ರಂದ…