*_ಧಾರವಾಡ: ವರದಿ:-ಶಿವಾನಂದ ಕಿಲ್ಲೇದಾರ_*
**ಧಾರವಾಡದ ಕೆ.ಸಿ.ಡಿ ಕಾಲೇಜ ಮೈದಾನದಲ್ಲಿ ಭಾನುವಾರ 31 ಮೇ 2026 ರಂದು IPL ಫೈನಲ್ live Big ಸ್ಕ್ರೀನ್ _Night_ ಇವೆಂಟ್ ನೇರವೇರಲಿದೆ.✍️*
ಧಾರವಾಡದ ಕೆ.ಸಿ.ಡಿ ಕಾಲೇಜನಲ್ಲಿ IPL ಕ್ರಿಕೆಟ ಅಭಿಮಾನಿಗಳಿಗೆ ಭಾನುವಾರ ದಿನಾಂಕ 31/05/2026 ಫೈನಲ್ ಪಂದ್ಯದ ಲೈವ್ Big ಸ್…