ಬೈಲಹೊಂಗಲ ವರದಿ:ಶಿವಾನಂದ ಕಿಲ್ಲೇದಾರ
**ಬೈಲಹೊಂಗಲ ನಗರದಲ್ಲಿ (ಜೂನ 8) ರಂದು ಸುಮಾರು 2 ಘಂಟೆಗಳ ಕಾಲ ಸುರಿದ ಮಳೆಯಿಂದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತ ವಾಗಿತ್ತು .✍️*
ಬೈಲಹೊಂಗಲ ನಗರದಲ್ಲಿ ಸೋಮವಾರ (ಜೂ. 8) ಸುಮಾರು ಎರಡು ಗಂಟೆಗಳ ಕಾಲ ಸುರಿದ ಬಾರೀ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಯಿತು ಅಷ್ಟೇ …