**ಧಾರವಾಡದ ಕೆ.ಸಿ.ಡಿ ಕಾಲೇಜ ಮೈದಾನದಲ್ಲಿ ಭಾನುವಾರ 31 ಮೇ 2026 ರಂದು IPL ಫೈನಲ್ live Big ಸ್ಕ್ರೀನ್ _Night_ ಇವೆಂಟ್ ನೇರವೇರಲಿದೆ.✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಧಾರವಾಡದ ಕೆ.ಸಿ.ಡಿ ಕಾಲೇಜನಲ್ಲಿ IPL ಕ್ರಿಕೆಟ ಅಭಿಮಾನಿಗಳಿಗೆ ಭಾನುವಾರ ದಿನಾಂಕ 31/05/2026 ಫೈನಲ್ ಪಂದ್ಯದ ಲೈವ್ Big ಸ್ಕ್ರೀನಿಂಗ ಶ್ರೀಗಂಧ ಶೇಟ್ ಗೆಳೆಯರ ಬಳಗದ ವತಿಯಿಂದ ಸಾಯಂಕಾಲ: 06:00 ಘಂಟೆಗೆ RCB v GT ಅತಿ ತುರಸಿನ ಜಿದ್ದಾ ಜಿದ್ದಿ ಪಂದ್ಯ ನಡೆಯಲಿದ್ದು ಪೈನಲ್ ಪಂದ್ಯ Big ಸ್ಟೀನ್ ಮೇಲೆ ಲೈವ್ ಆಗಿ ಉಚಿತ ವಾಗಿ ಹಾಗೂ ಉಪ ಆಹಾರದೊಂದಿಗೆ ಶ್ರೀಗಂಧ ಶೇಟ್ ಗೆಳೆಯರ ಬಳಗದ ಪರಿಶ್ರಮದಿಂದ IPL ಕೊನೆಯ ಪಂದ್ಯದ ಲೈವ್ ಸ್ಕ್ರೀನ್ Big Night ಇವೆಂಟ್ ನಡೆಯಲಿದ್ದು ಈ ಇವೆಂಟಗೆ ಕ್ರಿಕೆಟ್ ಅಭಿಮಾನಿಗಳು ಕೊನೆಯ IPL ಪಂದ್ಯ ವೀಕ್ಷಿಸಿಸಲು ಸುತ್ತ ಮುತ್ತಲಿನ ಕ್ರಿಕೆಟ್ ಅಭಿಮಾನಿಗಳು ಆಗಮಿಸಲಿದ್ದಾರೆ .✍️

Post a Comment

0Comments

Post a Comment (0)