ಚಿಕ್ಕೊಪ್ಪ. ಕೆ.ಎಂ ವರದಿ: ಶಿವಾನಂದ ಕಿಲ್ಲೇದಾರ
*ಸವದತ್ತಿ ತಾಲೂಕಿನ ಚಿಕ್ಕೊಪ್ಪ ಕೆ. ಎಂ ಗ್ರಾಮದಲ್ಲಿ ಏಪ್ರಿಲ್ 21-2026 ರಂದು ಆದಿಶಕ್ತಿ ದೇಮಮ್ಮಾ ದೇವಿ ನೂತನ ಮೂರ್ತಿ ಪ್ರತಿಷ್ಠಾಪನೆಯ ಮಹೋತ್ಸವ ನೆರವೇರಲಿದೆ.. ✍️*
*ಮರಕುಂಬಿ :* ಸಮೀಪದ ಚಿಕ್ಕೊಪ್ಪ ಕೆ.ಎಂ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ದೇಮಮ್ಮಾ ದೇವಿಯ ಪ್ರತಿಷ್ಠಾಪಣ ಮಹೋತ್ಸವ ಏಪ್…