ಚಿಕ್ಕಹಟ್ಟಿಹೊಳಿ. ವರದಿ : ಶಿವಾನಂದ ಕಿಲ್ಲೇದಾರ

*ಖಾನಾಪೂರ ತಾಲೂಕಿನ ಚಿಕ್ಕ ಹಟ್ಟಿಹೊಳಿ ಶ್ರೀ ವೀರಭದ್ರೇಶ್ವರ ಜಾತ್ರಾ ಮೋಹೋತ್ಸವದ ರಥೋತ್ಸವ ಶುಕ್ರವಾರ ದಿನಾಂಕ: 03-04-2026. ರಂದು ಸಾಯಂಕಾಲ 04:00 PM ಗಂಟೆಗೆ ಜರುಗಲಿದೆ..✍️*

ಬೆಳಗಾವಿ ಜೆಲ್ಲೆಯ ಖಾನಾಪೂರ ತಾಲೂಕಿನ ಪರಮ ಪವನೆಯಾದ ಶ್ರೀ ಮಲ್ಲಪ್ರಭ ನದಿ ತೀರದ ಚಿಕ್ಕಹಟ್ಟಿಹೊಳಿ ಶ್ರೀ ವೀರಭದ್ರೇಶ್ವ…