*ಖಾನಾಪೂರ ತಾಲೂಕಿನ ಚಿಕ್ಕ ಹಟ್ಟಿಹೊಳಿ ಶ್ರೀ ವೀರಭದ್ರೇಶ್ವರ ಜಾತ್ರಾ ಮೋಹೋತ್ಸವದ ರಥೋತ್ಸವ ಶುಕ್ರವಾರ ದಿನಾಂಕ: 03-04-2026. ರಂದು ಸಾಯಂಕಾಲ 04:00 PM ಗಂಟೆಗೆ ಜರುಗಲಿದೆ..✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೆಳಗಾವಿ ಜೆಲ್ಲೆಯ ಖಾನಾಪೂರ ತಾಲೂಕಿನ ಪರಮ ಪವನೆಯಾದ ಶ್ರೀ ಮಲ್ಲಪ್ರಭ ನದಿ ತೀರದ ಚಿಕ್ಕಹಟ್ಟಿಹೊಳಿ ಶ್ರೀ ವೀರಭದ್ರೇಶ್ವರ ಜಾತ್ರಾ ಮೋಹೋತ್ಸವದ ರಥೋತ್ಸವ ಶುಕ್ರವಾರ ದಿನಾಂಕ: 03-04-2026. ರಂದು ಸಾಯಂಕಾಲ 04:00 PM ಗಂಟೆಗೆ ಜರುಗಲಿದೆ. ರುದ್ರಾ ಅಭಿಷೇಕ ರುದ್ರ ಪ್ರಸಾದ ದವನದ ಹುಣ್ಣಿಮೆ ಅಂಬಲಿ ಬಂಡಿ ಹಾಗೂ ಕುಸ್ತಿಗಳು ಜರುಗುವುದು. ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ ಕಮಿಟಿ ಊರಿನ ಗುರು ಹಿರಿಯರು ಯುವಕರು ಸುತ್ತಮುತ್ತಲಿನ ಹಳ್ಳಿಗಳಿಂದ ಜಾತ್ರೆಗೆ ಬರುವ ಭಕ್ತರು ವೀರ ಬದ್ರೇಶ್ವರ ದೇವಸ್ಥಾನದ ರಥೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ. ✍️
ಚಿಕ್ಕಹಟ್ಟಿಹೊಳಿ. ವರದಿ : ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)