ಕುಕಡೊಳ್ಳಿ ಜಾತ್ರಾ ಮಹೋತ್ಸವದಲ್ಲಿ ಕುಕಡೊಳ್ಳಿ ಕಲಾ ನಾಟ್ಯ ತಂಡದಿಂದ ಸಂಗ್ಯಾ ಬಾಳ್ಯಾ ಬಯಲಾಟ ಗುರುವಾರ ದಿನಾಂಕ 02-04-2026 ರಂದು ರಾತ್ರೀ ಉತ್ತರ ಕರ್ನಾಟಕದ ಪ್ರಸಿದ್ಧ ಬಯಲಾಟದ ಶೈಲಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಿತು.
ಕಥಾವಸ್ತು: ಸಂಗ್ಯಾ ಮತ್ತು ಬಾಳ್ಯಾ ಎಂಬ ಇಬ್ಬರು ಸ್ನೇಹಿತರ ಆತ್ಮೀಯತೆ, ಅದರಲ್ಲಿನ ಪ್ರೇಮ ಪ್ರಕರಣ ಮತ್ತು ನಂತರದ ದುರಂತದ ಕಥೆ ಇದಾಗಿದೆ.ಸಂಗ್ಯಾ ಬಾಳ್ಯಾ (Sangya Balya) ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಜಾನಪದ ಬಯಲಾಟ/ನಾಟಕ. ಇದು ಸಂಗ್ಯಾ ಮತ್ತು ಬಾಳ್ಯಾ ಎಂಬ ಇಬ್ಬರು ಸ್ನೇಹಿತರ ಕಥೆಯನ್ನು, ಪ್ರೀತಿ, ವಿಶ್ವಾಸದ್ರೋಹ ಈ ಕಥೆಯ ಸಾರಾಂಶವಾಗಿದೆ.