*ಕುಕಡೊಳ್ಳಿ ಹನುಮಾನ ಜಯಂತಿಯ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವದ ಸ್ವ ಗ್ರಹ ಉದ್ಘಾಟನೆ ಮಾಡಿ ಚಾಲನೆ ನೀಡಿದ ವಿಧಾನಪರಿಷತ್ ಸದಸ್ಯರಾದ ಚನ್ನರಾಜಣ್ಣ ಬಿ ಹಟ್ಟಿಹೊಳಿ.. ✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬಳಗಾವಿ ಜಿಲ್ಲೆ ಕುಕಡೊಳ್ಳಿಯ ಜಾತ್ರಾ ಮಹೋತ್ಸವಕ್ಕೆ ಸಾಯಂಕಾಲ 05:00ಗಂಟೆಗೆ ರಥೋತ್ಸವದ ಸ್ವಗೃಹ ಉದ್ಘಾಟನೆ ಮಾಡಿ ಚಾಲನೆ ನೀಡಿದ ಚೆನ್ನರಾಜಣ್ಣ ಬಿ ಕಟ್ಟಿವಳಿ ತದನಂತರ ಜಾತ್ರೆಯಲ್ಲಿ ಒಂದೆರಡು ಹಿತನುಡಿಗಳನ್ನು ಮಾತನಾಡಿದರು ದೇವರಲ್ಲಿ ಪ್ರಾರ್ಥನೆ ಮಾಡಬೇಕಾದರೆ ನಮಗಷ್ಟೇ ಒಳ್ಳೆಯದ ಆಗಲಿ ಎಂದು ಕೇಳಿಕೊಳ್ಳಬಾರದು ನಮ್ಮ ಜೊತೆಗೆ ಇರುವವರಿಗೆ ನಮ್ಮ ಗ್ರಾಮದಲ್ಲಿ ಇರುವವರಿಗೆ ನಮ್ಮ ಜಿಲ್ಲೆಯಲ್ಲಿ ಇರುವವರಿಗೆ ನಮ್ಮ ದೇಶದಲ್ಲಿ ಇರುವವರಿಗೆ ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದಾಗಲಿ ಎಂದು ಕೇಳಿಕೊಂಡರೆ ಮಾತ್ರ ದೇವರಲ್ಲಿ ಕೇಳಿದಂತ ವಿಷಯ ಹೋಗಿ ದೇವರಲ್ಲಿ ಮುಟ್ಟುತ್ತದೆ ಇಂತಹ ಸಂದರ್ಭದಲ್ಲಿ ಮಹಾ ರಥೋತ್ಸವ ಸ್ವಗೃಹ ಉದ್ಘಾಟನೆ ಮಾಡಲಿಕ್ಕೆ ತುಂಬಾ ಖುಷಿಯಾಗಿದೆ ಅತಿ ಹೆಮ್ಮೆಯಾಗಿದೆ ಇವತ್ತು ವಿವಿಧ ಗ್ರಾಮದಲ್ಲಿ ಅಭಿವೃದ್ಧಿ ಪ್ರಧಾನ ಕೆಲಸ ಮಾಡ್ತಾ ಈಗ ತಾನೇ ಗ್ರಾಮದ ಕೆರೆಯ ಒಂದು ಉನ್ನತೀಕರಣಕ್ಕಾಗಿ ಸುಮಾರು 1 ಕೋಟಿ 27 ಲಕ್ಷದ ಮೊತ್ತವನ್ನು ಕಾಮಗಾರಿಯ ಚಾಲನೆಯನ್ನು ನೀಡಿ ಬಂದಿದ್ದೇನೆ ಪಕ್ಕದ ಬಡಸ್ ಗ್ರಾಮದಲ್ಲಿ ಮಡಿವಾಳೇಶ್ವರ ಮಠದ ಜೀರ್ಣೋದ್ಧಾರಕ್ಕಾಗಿ ಸುಮಾರು 1 ಕೋಟಿ 50 ಲಕ್ಷ ರೂಪಾಯಿ ಕಾಮಗಾರಿ ಪ್ರಗತಿಯಲ್ಲಿದೆ ಇದು ಬರೋ ಮುಂಚಿತವಾಗಿ 15 ಲಕ್ಷ ರೂಪಾಯಿ ಚೆಕನ್ನು ಆ ಕಾಮಗಾರಿ ಮಾಡುವಂತಹ ಕೆಲಸಗಾರರಿಗೆ ಮಠದ ಮಠಾಧೀಶರ ಸಮ್ಮುಖದಲ್ಲಿ ಕೊಟ್ಟು ಬರುತ್ತಾ ಇದ್ದೀನಿ ನಾವು ನೀವೆಲ್ಲರೂ ಒಂದಾಗಿ ಇಂತಹ ಅಭಿವೃದ್ಧಿ ಅಂದೋಲನ ಕೆಲಸವನ್ನು ಲಕ್ಷ್ಮಿ ಆರ್ ಬ್ಬಾಳ್ಕರ್ ಅವರ ಬೆನ್ನೆಲುಬಾಗಿ ನಿಲ್ಲೋಣ ನಾವು ಕೆಲಸಗಾರರು ಕ್ಷುಲ್ಲಕ ರಾಜಕಾರಣ ಮಾಡಲು ಬರುವುದಿಲ್ಲ ಗ್ರಾಮದ ಪ್ರತಿಯೊಬ್ಬ ಪ್ರಜೆಯನ್ನು ನಮ್ಮ ಜೊತೆಗೆ ಕರೆದುಕೊಂಡು ಹೋಗುವಂತಹ ಶಕ್ತಿ ಆ ದೇವರು ಮತ್ತು ನೀವುಗಳು ಕೊಟ್ಟಿದ್ದೀರಿ ಯಾರನ್ನು ಬೇದಬಾವ ಮಾಡದೆ ಪಕ್ಷಪಾತ ಮಾಡದೆ ಪ್ರತಿಯೊಬ್ಬರನ್ನು ಕೂಡ ನಮ್ಮ ಜೊತೆಗೆ ಕರೆದುಕೊಂಡು ಹೋಗುತ್ತೇವೆ . ನಮ್ಮ ಮೇಲೆ ವಿಶ್ವಾಸವಿದೆ ಲಕ್ಷ್ಮಿ ತಾಯಿ ಅವರ ಮೇಲೆ ವಿಶ್ವಾಸ ಇದೆ ಈ ಒಂದು ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಮಾಡಲಿಕ್ಕೆ ಸದಾ ನಿಮ್ಮ ಪ್ರತಿ ಪ್ರೋತ್ಸಾಹ ವಿಶ್ವಾಸ ನಮ್ಮ ಮೇಲೆ ಇರಲಿ ಎಂದು ಹೇಳಿ ಪಕ್ಕದ ಖಾನಾಪುರ ತಾಲೂಕಿನ ಚಿಕ್ಕಹಟ್ಟಿ ಹೋಳಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಇದೆ ನಾನು ಕೂಡ ಹೋಗುತ್ತಿದ್ದೇನೆ ಕಳಸಾರೋಹಣ ಇದೆ ತಾವುಗಳು ಕೂಡ ಜಾತ್ರೆಗೆ ಬರಬೇಕೆಂದು ಇಲ್ಲಿ ನಿಮ್ಮನೆಲ್ಲ ಇಲ್ಲಿಂದಲೇ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿ ತೆರಳಿದರು. ✍️

Post a Comment

0Comments

Post a Comment (0)