ಬೆಳಗಾವಿ ಜಿಲ್ಲೆ ಕುಕಡೊಳ್ಳಿ ಪವನಸುತ ಶ್ರೀ ಹನುಮಾನ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಗುರುವಾರ ದಿನಾಂಕ:02-04-2026 ರಂದು ಸಾಯಂಕಾಲ 05:00PM ಗಂಟೆಗೆ ದಿವ್ಯ ಪರಮಪೂಜ್ಯ ಶ್ರೀ ಅಭಿನವ ಚೆನ್ನಮಲ್ಲಯ್ಯ ಸ್ವಾಮಿಗಳು ಮಹಾರಥೋತ್ಸವಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಲಿದ್ದಾರೆ. ಹಾಗೂ ಊರಿನ ಮಾರುತಿ ಸೇವಾ ಅಭಿವೃದ್ಧಿ ಸಂಘ ಗ್ರಾಮದ ಎಲ್ಲಾ ಗಜಾನನ ಮಂಡಳಿಗಳು ಸಂತ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮ ಪಂಚಾಯತ್ ಕುಕಡೊಳ್ಳಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಲು ಉತ್ಪಾದಕರ ಸಂಘ ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು ಸುತ್ತಮುತ್ತಲಿನ ಭಕ್ತಾದಿಗಳು ಮಹಾರಥೋತ್ಸವಕ್ಕೆ ಪಾಲ್ಗೊಳ್ಳಲಿದ್ದಾರೆ. ✍️
*ಗುರುವಾರ ದಿನಾಂಕ:02-04- 2026 ರಂದು ಕುಕಡೊಳ್ಳಿಯ ಆಂಜನೇಯನ ಮಹಾ ರಥೋತ್ಸವ ಸಾಯಂಕಾಲ 05:00ಗಂಟೆಗೆ ಜರುಗಲಿದೆ.. ✍️*
By -
April 01, 2026
0