*ಬೆಳಗಾವಿ ಜಿಲ್ಲೆ *ಬೆಳಗಾವಿ ತಾಲೂಕಿನ ಮಾವಿನಕಟ್ಟೆಯಲ್ಲಿ 18 ವರ್ಷಗಳಿಗೊಮ್ಮೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಆಮಂತ್ರಣ ಮೇರೆಗೆ ವಿವಿಧ ಮುಖಂಡರಿಂದ ಅದ್ದೂರಿ ಚಾಲನೆಗೆ ಒತ್ತು..* ✍️_*ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಏಪ್ರಿಲ್ 12 - 04 -2026 ರಂದು ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆಯು ಪ್ರತಿ 18 ವರ್ಷಗಳಿಗೆ ಒಮ್ಮೆ ಜರಗುವ ಮಹೋತ್ಸವದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ತಾಲೂಕ ಪ್ರಧಾನ ಕಾರ್ಯದರ್ಶಿಗಳು ಹಾಗೂ ಗ್ರಾಮದ ಹಿರಿಯ ರೈತ ಮುಖಂಡರು ಮತ್ತು ಗ್ರಾಮಸ್ಥರ ಆಮಂತ್ರಣದ ಮೇರೆಗೆ ಮಾವಿನಕಟ್ಟಿ ಗ್ರಾಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲಾಯಿತು. ಈ ವೇಳೆ ದೇವಿಯ ದರ್ಶನ ಪಡೆದು ಗ್ರಾಮದ ರೈತ ಮುಖಂಡರು ಹಿರಿಯರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ಕಾರ ಗೌರವವನ್ನು ಸ್ವೀಕರಿಸಲಾಯಿತು ಈ ವೇಳೆ ಕಾರ್ಯಕ್ರಮದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಬೆಳಗಾವಿ ಜಿಲ್ಲೆಯ ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ರೈತ ಬಾಂಧವರು ಮಾವಿನಕಟ್ಟಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.💐🙏💐
*ಬೆಳಗಾವಿ ಜಿಲ್ಲೆ* *ಬೆಳಗಾವಿ ತಾಲೂಕಿನ ಮಾವಿನಕಟ್ಟೆಯಲ್ಲಿ 18 ವರ್ಷಗಳಿಗೊಮ್ಮೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವ ಆಮಂತ್ರಣ ಮೇರೆಗೆ ವಿವಿಧ ಮುಖಂಡರಿಂದ ಅದ್ದೂರಿ ಚಾಲನೆ...
By -
April 14, 2026
0