ಬೈಲಹೊಂಗಲ ತಾಲೂಕಿನ ಗುಡಿಕಟ್ಟಿ ಗ್ರಾಮದಲ್ಲಿ ಮಂಗಳವಾರ ದಿನಾಂಕ 31-03-2026 ರಂದು ಅರಳಿ ಮರದ ಕರೆಮ್ಮ ದೇವತೆಯ ಜಾತ್ರಾ ಮಹೋತ್ಸವ ಪ್ರತಿ ವರ್ಷಪದ್ಧತಿಯಂತೆ ಈ ವರ್ಷವೂ ಕೂಡ ಪೂಜಾ ವಿಧಿ ವಿಧಾನಗಳಿಂದ ಜಾಈತ್ರಾ ಮಹೋತ್ಸವ ಅದ್ದೂರಿಯಾಗಿ ಗುರು ಹಿರಿಯರು ಊರಿನ ಯುವಕರು ಜೋಗಮ್ಮ ಅಮ್ಮಂದಿರು ಹಡ್ಡಲಗಿ ತುಂಬಿ ಪೂಜಾ ವಿಧಿ ವಿಧಾನಗಳಿಂದ ಅರಳಿ ಮರದ ಕರೆಮ್ಮ ದೇವಿಗೆ ಪೂಜೆ ಸಲ್ಲಿಸಿ ಜಾತ್ರೇಗೆ ಮೇರುಗು ಮೂಡಿಸಿದರು . ✍️
ಗುಡಿಕಟ್ಟಿ. ವರದಿ :ಶಿವಾನಂದ ಕಿಲ್ಲೇದಾರ