ಭಗವಾನ್ ಮಹಾವೀರ ಜಯಂತಿ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಭಗವಾನ್ ಮಹಾವೀರ ಯುವಕ ಸಂಘ ಮೇಕಲಮರಡಿ ನಾಡಿನ ಜನತೆಗೆ ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ್ ಮಹಾವೀರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮೇಕಲಮರಡಿ ಗ್ರಾಮದ ಜೈನ ಸಮುದಾಯದ ಬಾಂಧವರು ತಮ್ಮ ಟ್ಯಾಕ್ಟರ್ ಗಳನ್ನು ಸಿಂಗರಿಸಿಕೊಂಡು ಭಗವಾನ್ ಮಹಾವೀರರ ಭಾವಚಿತ್ರವನ್ನು ಮೆರವಣಿಗೆ ಮುಖಾಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಗವಾನ್ ಮಹಾವೀರನ ಜಯಂತಿಯನ್ನು ಆಚರಿಸಿದರು.

Post a Comment

0Comments

Post a Comment (0)