*_ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ಅರ್ಧಕ್ಕೆ ನಿಂತ ಗುಡಿಕಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಅಡುಗೆ ಮನೆ ಗ್ರಾಮ ಪಂಚಾಯತ ಕಾರ್ಯಾಲಯ ಗೋವನಕೊಪ್ಪ ಗ್ರಾಮಾಭಿವೃದ್ಧಿ ಅಧಿಕಾರ ಬೇಜವಾಬ್ದಾರಿಯಿಂದ ಸರಕಾರಿ ಪ್ರಾಥಮಿಕ ಶಾಲೆ ಅಡುಗೆಮನೆ ಅರ್ಧಕ್ಕೆ ನಿಂತಿದೆ ಇದರ ಬಿಲ್ಲು ಕೂಡ ಹಾಕುತ್ತಿಲ್ಲವೆಂದು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಶಿಕ್ಷಕರು ಊರಿನ ಗ್ರಾಮಸ್ಥರು ಅಲ್ಲೇ ಶಾಲೆಗೆ ಕಳಿಸುತ್ತಿರೋ ಪಾಲಕರು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲದರೆ ಮಾತ್ರ ಅಲ್ಲಿಯ ಕುಂದು ಕೊರತೆಗಳು ನಿಮ್ಮ ಕಣ್ಣಿಗೆ ಕಂಡು ಬರುತ್ತದೆ ಅದು ಬಿಟ್ಟು ಆಫೀಸಿನಲ್ಲಿಯೇ ಪ್ಯಾನಿನ ಗಾಳಿಯನ್ನು ತೆಗೆದುಕೊಂಡು ಕುಳಿತರೆ ಎಂದಿಗೂ ಅಭಿವೃದ್ಧಿ ಕೆಲಸಗಳಾಗುವುದಿಲ್ಲ.... ✍️
ಗುಡಿಕಟ್ಟಿ. ವರದಿ :ಶಿವಾನಂದ ಕಿಲ್ಲೇದಾರ