*ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕುಕಡೊಳ್ಳಿ ಸೊಸೈಟಿಗೆ ಭೇಟಿ ನೀಡಿದ ರಾಹುಲ ಜಾರಕಿಹೊಳಿ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕುಕಡೊಳ್ಳಿ ಸೊಸೈಟಿಗೆ ಭೇಟಿ ನೀಡಿದ ರಾಹುಲ ಜಾರಕಿಹೊಳಿ* ರಾಜ್ಯ ಪ್ರಧಾನ ಕಾರ್ಯದರ್ಶಿ- ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆಗಿರುವಂತಹ ರಾಹುಲ ಜಾರಕಿಹೊಳಿಅವರು ಸೋಮವಾರ ದಿನಾಂಕ 09/03/2026 ಮಧ್ಯಾಹ್ನ 01:20PM ಸುಮಾರಿನ ವೇಳೆ ಭೇಟಿ ನೀಡಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಕುಕಡೊಳ್ಳಿ ಸೊಸೈಟಿಯ ಆಗು ಹೋಗೂಗಳ ರೈತರಿಗೆ ಅನುಕೂಲಗಳ ಸರ್ಕಾರದಲ್ಲಿ ಬರುವಂತಹ ಸೇವೆ ದೊರೆಯುತ್ತಿವೆ ಇಲ್ಲವೋ ಎಂದು ಪರಿಶೀಲಿಸಿದರು ಅದು ಅಲ್ಲದೆ ಸೊಸೈಟಿಗೆ ಬೇಕಾಗುವಂತಹ ಸವಲತ್ತುಗಳನ್ನು ದೊರಕಿಸಿಕೊಡುತ್ತೇನೆ ಎಂದು ಬರವಸೆ ನೀಡಿದರು ಇದೆ ವೇಳೆ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಸೇರುದಾರರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವರದಿ:ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)