*ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಆಕಸ್ಮಿಕ ಅಗ್ನಿ ಅವಘಡ* ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಹೊರವಲಯದಲ್ಲಿ ಸೋಮವಾರ ದಿನಾಂಕ 09/03/2026 ಮಧ್ಯಾಹ್ನ 02:48pm ಸುಮಾರಿನ ಹೊತ್ತಿಗೆ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಬದಲಾಗಿ ಗಿಡ ಮರ ಗಂಟಿಗಳು ಸುಟ್ಟು ಕರಕಲಾಗಿದೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಅಗ್ನಿ ನಂದಿಸುವಲ್ಲಿ ಫಲಕಾರಿಯಾದರು ಎಂದು ತಿಳಿದು ಬಂದಿದೆ. ಅದು ಅಲ್ಲದೆ ಸುತ್ತಮುತ್ತಲಿನ ಹೊಲದಲ್ಲಿ ಕೆಲಸ ಮಾಡುವ ರೈತರು ಅಗ್ನಿ ನಂದಿಸಲು ಹರಸಾಹಸ ಪಟ್ಟರು ಎಂದು ವಿಷಯ ತಿಳಿದುಬಂದಿದೆ.
ವರದಿ :ಶಿವಾನಂದ ಕಿಲ್ಲೇದಾರ