ಶ್ರೀ ಜಡಿಸಿದ್ದೇಶ್ವರ ಹಿರೇಮಠ ದೊಡ್ಡವಾಡ ಪುರೋಹಿತ ಬಳಗದ ವತಿಯಿಂದ ಜಂಗಮ ವಟುಗಳಿಗೆ ಬೇಸಿಗೆ ರಜೆಯಲ್ಲಿ ವೈದಿಕ ಸಂಸ್ಕಾರ ಶಿಬಿರ ಪ್ರಾರಂಭ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಶ್ರೀ ಜಡಿಸಿದ್ದೇಶ್ವರ ಹಿರೇಮಠ ದೊಡ್ಡವಾಡ ಪುರೋಹಿತ ಬಳಗದ ವತಿಯಿಂದ 
ಜಂಗಮ ವಟುಗಳಿಗೆ ಬೇಸಿಗೆ ರಜೆಯಲ್ಲಿ ವೈದಿಕ ಸಂಸ್ಕಾರ ಶಿಬಿರ ಪ್ರಾರಂಭ.

"ಸಂಸ್ಕಾರವೇ ನಿಜವಾದ ಸಂಪತ್ತು ವೈದಿಕ ಸಂಸ್ಕಾರ ಶಿಬಿರ''ದ
ಪೂರ್ವಭಾವಿ ಸಭೆಯನ್ನು
ಶ್ರೀ ಷ.ಬ್ರ. ಜಡಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ದೊಡವಾಡ ಇವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಶ್ರೀ ಉಳವಯ್ಯ ಸ್ವಾಮಿಗಳು ಅವರಾದಿ ಇವರ ಸಮ್ಮುಖದಲ್ಲಿ ಶ್ರೀ ಅವರಾದಿ ಹಿರೇಮಠದಲ್ಲಿ ಸಾಯಂಕಾಲ ಸುದ್ದಿಗೋಷ್ಠಿ ನಡೆಸಿದರು .
ಏ. 10ರಿಂದ ಮೇ 15ರವರೆಗೆ ವೈದಿಕ ಸಂಸ್ಕಾರ ಶಿಬಿರ ಪ್ರಾರಂಭಿಸಲಾಗುವುದು. ಈ ಶಿಬಿರದಲ್ಲಿ ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ವೈದಿಕ ಸಂಸ್ಕಾರ ಶಿಬಿರಕ್ಕೆ ಸೇರಿಸಬೇಕು. ತರಬೇತುದಾರರಾಗಿ ಅವರಾದಿ ಶ್ರೀ ವೇ.ಮೂ. ಶಂಭುಲಿಂಗಯ್ಯ ಶಾಸ್ತ್ರಿಗಳು ಕಿತ್ತೂರು ಶ್ರೀ ವೇ.ವಿದ್ವಾನ್ ಶ್ರೀಶೈಲ ಶಾಸ್ತ್ರಿಗಳು ನಿಚ್ಚಣಕಿ ಶ್ರೀ ವೇ.ಮೂ. ಶಿವಾನಂದ ಶಾಸ್ತ್ರೀಗಳು ತರಬೇತಿ ನೀಡಲಿದ್ದಾರೆ'', ಎಂದರು .
ಅರ್ಚಕರಾದ ಶಕ್ತಿಪ್ರಸಾದ ಶಾಸ್ತ್ರಿ, ಬಸಯ್ಯ ಶಾಸ್ತ್ರಿ,ಶಿವಯ್ಯ ಶಾಸ್ತ್ರಿ ,ಮಹಾಂತಯ್ಯ ಶಾಸ್ತ್ರಿಗಳು
ಉಪಸ್ಥಿತರಿದ್ದರು. ಮಾಹಿತಿಗೆ ಮೊ.9844267934 ಅಥವಾ 9611502551 ಸಂಪರ್ಕಿಸಬಹುದು.

Post a Comment

0Comments

Post a Comment (0)