ಕಿತ್ತೂರು ಕ್ರಾಂತಿ ವಾಹಿನಿ
*ಸೋಲಿಲ್ಲದ ಸರದಾರ ಬಾಗಲಕೋಟೆಯ ಜನಪ್ರಿಯ ಸಂಸದರಾಗಿ ಆಯ್ಕೆಯಾದ ಶ್ರೀ ಪಿ ಸಿ ಗದ್ದಿಗೌಡರ* ಅವರನ್ನು ಇಂದು *ಹುನಗುಂದ* ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ *ಶ್ರೀ ದೊಡ್ಡನಗೌಡ ಜಿ ಪಾಟೀಲ್* ಅವರು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಿದರು... ಈ ಸಂದರ್ಭದಲ್ಲಿ ಇಳಕಲ್ ನಗರಸಭೆಯ ಸದಸ್ಯರು, ಪಕ್ಷದ ಹಿರಿಯರು ಯುವ ಮುಖಂಡರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.