ಬೈಲಹೊಂಗಲ ನಗರದ ಹೊಸೂರು ರಸ್ತೆಯಲ್ಲಿರುವ ಶ್ರೀ ಬಗಳಾಂಬಾದೇವಿ ದೇವಿ ಜಾತ್ರಾ ಮಹೋತ್ಸವ 2026 ಮಂಗಳವಾರ ದಿನಾಂಕ 14- 04-2026 ರಂದು ಧರ್ಮ ಸಭೆ ನೆರವೇರಿತು ಧರ್ಮ ಸಭೆಯಲ್ಲಿ ದಶಮಹಾವಿದ್ಯ ದೇವತೆಯಲ್ಲಿ ಎಂಟನೇ ಅವತಾರ ಎಂದರೆ ಬಗಳಾಂಬಾದೇವಿ ಎಂದು ಹೇಳಿದ ಮೂರಗೊಡ ಮಾಹಾಂತ ದುರದುಂಡೇಶ್ವರ ಮಠದ ಶ್ರೀ.ಮ.ನಿ.ಪ್ರ.ಸ್ಪ ನೀಲಕಂಠ ಮಹಾಸ್ವಾಮಿಗಳು ಭಕ್ತಿ ಪೂರ್ವಕ ದೇವಿ ಆರಾಧಿಸುತ್ತಾ ಜನರಿಗೆ ದೇವಿ ಬಗ್ಗೆ ಹೇಳುತ್ತಾ ತಾಯಿ ಒಲಿದರೆ ನಾರಿ ಮುನಿದರೆ ಮಾರಿ ದೇವಿ ಸ್ವರೂಪ ಹೆಣ್ಣು ಮಕ್ಕಳನ್ನು ಗೌರವಿಸುವುದನ್ನು ಕಲಿಯಬೇಕು ಮನೆಯಲ್ಲಿ ಹೆಣ್ಣು ಮಕ್ಕಳೆಂದರೆ ದೇವಿ ಸ್ವರೂಪ ದೇವಿಯನ್ನ ಆರಾಧಿಸುವಷ್ಟೇ ತಾಯಿಯನ್ನ ಸೇವೆ ಮಾಡಬೇಕು ಎಂದು ಮುರಗೋಡದ ಮಹಾಂತ ದುರದುಂಡೇಶ್ವರ ಮಠದ ಪರಮಪೂಜ್ಯರು ಭಕ್ತರಿಗೆ ತಿಳಿಸಿದರು. ವೇದಿಕೆಯ ಮೇಲೆ ದಿವ್ಯ ಸಾನಿಧ್ಯ.ಪ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ,ಸತ್ತಿಗೇರಿ ಡಾ ಶ್ರೀ ವೆ. ಮೂ. ವೀರಯ್ಯಾ ಮಹಾಸ್ವಾಮಿಗಳು ಶ್ರೀ ಮ. ನಿ. ಪ್ರ. ಸ್ವ ನೀಲಕಂಠ ಮಹಾಸ್ವಾಮಿಗಳು ಶ್ರೀ ಡಾ!! ವಿ.ಐ ಪಾಟೀಲ್ ಮಾಜಿ ಶಾಸಕರು ಬೈಲಹೊಂಗಲ ಶ್ರೀ ವಿಜಯ್ ಎಸ. ಮೆಟಗುಡ್ಡ ನಿರ್ದೇಶಕರು ಕೆ ಎಲ್.ಇ ಸಂಸ್ಥೆ ಬೆಳಗಾವಿ ಶ್ರೀ ನಾಗರಾಜ್ ದೇಸಾಯಿ ಗಣ್ಯರು ಚಚಡಿ ಶ್ರೀ ಮಹಾಂತೇಶ ಮತ್ತಿಕೊಪ್ಪ ಯುವ ದೂರಿನರು ಬೈಲಹೊಂಗಲ ಶ್ರೀ ಸುಭಾಷ ಗು ತುರಮರಿ ಅಧ್ಯಕ್ಷರು ಬಿಜೆಪಿ ಬೈಲಹೊಂಗಲ ಶ್ರೀ ಮಲ್ಲೇಶಪ್ಪ ಸಿ. ದೊಡಮನಿ ಟಿ ಎ ಪಿ ಎಮ ಎಸ್. ನಿರ್ದೇಶಕರು ಬೈಲಹೊಂಗಲ ಶ್ರೀ ರಫೀಕ್ ಎಂ ಸಂಗೊಳ್ಳಿ ಉದ್ಯಮಿದಾರರು ಬೈಲಹೊಂಗಲ ಶ್ರೀ ಆರ್ ಎಫ್ ಇಂಚಲ ಪ್ರಿನ್ಸಿಪಾಲರು ಅಥಣಿ ಎಂ ಐ ನದಾಪ್ ಶ್ರೀ ಡಿ ಎಸ್ ಅಕ್ಕಿ ನಿವೃತ್ತ ಶಿಕ್ಷಕರು ಶ್ರೀ ಮಹಾಂತೇಶ ಮುರುಗೋಡ ಶಿಕ್ಷಕರು ಜಾತ್ರಾ ಉತ್ಸವ ಸಮಿತಿ ಅಡವಯ್ಯ ಶಿ ಹಿರೇಮಠ ಶ್ರೀ ಬಸವರಾಜ್ ದೊಡ್ಡಮನಿ ಶ್ರೀ ಗುರುನಾಥ ಇಟ ಗೌಡರ ಶ್ರೀ ವೀರಣ್ಣ ಬೆಳವಡಿ ಶ್ರೀ ಬಾಬು ತಡಸಲ ಉಪಸ್ಥಿತರಿದ್ದರು. ಅದು ಅಲ್ಲದೆ 12 ನೇಯ ಬಗಳಾಂಬಾದೇವಿ ಪ್ರಧಾನ ಪುರಸ್ಕಾರ 2026 ಸಾಧಕರಿಗೆ ಸನ್ಮಾನ ನೆರವೇರಿದವು ಹೋಮ ಹವನ ಮಹಾಪ್ರಸಾದ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಭಕ್ತ ವೃಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.✍️
*ದಶ ಮಹಾವಿದ್ಯಾದೇವತೆಯಲ್ಲಿ ಎಂಟನೇ ಅವತಾರ ಬಗಳಾಂಬಾ ದೇವಿ ಎಂದು ಆರಾಧಿಸಿ ಆಶೀರ್ವಚನ ನೀಡಿದ ಮುರುಗೋಡದ ನೀಲಕಂಠ ಮಹಾ ಸ್ವಾಮೀಜಿಗಳು*..✍️
By -
April 14, 2026
0