ಮಾಜಿ ಶಾಸಕರ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
.ಮಂಗಳವಾರ ದಿನಾಂಕ 14-04 2026ರಂದು ಮಾಜಿ ವಿಧಾನಸಭಾ ಸದಸ್ಯರಾದ ಜಗದೀಶ ಮೆಟಗುಡ್ಡ ಅವರ ಸ್ವಗೃಹದಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ ಜಯಂತೋತ್ಸವನ್ನು ಬಿಜೆಪಿ ಅಭಿಮಾನಿ ಬಳಗ ಸಮ್ಮುಖದಲ್ಲಿ ಆಚರಿಸಲಾಯಿತು. ಈ ಆಚರಣೆಯಲ್ಲಿ ನಿಂಗಯ್ಯಾ ಶಿ ಕಿಲ್ಲೇದಾರ ತಾಲೂಕ ಎಸ್ ಟಿ ಪ್ರಧಾನ ಕಾರ್ಯದರ್ಶಿ ಸಂತೋಷ್ ತಳವಾರ ಲಕ್ಕ ಕಾರಅಡಗಿ ಬಿಜೆಪಿ ಅಭಿಮಾನಿ ಬಳಗ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು...✍️

Post a Comment

0Comments

Post a Comment (0)