*ಹು ವಿ ಕಂ H E S COM ಸಿಬ್ಬಂದಿ Mohan Hulagur (DODAWAD) ಇವರ ಕೆಲಸ ಕರ್ತವ್ಯ ನಿಷ್ಠೆ ಸ್ಲಾಗಣಿಯ.✍️**

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ತಾಲೂಕು ಗುಡಿಕಟ್ಟಿ ಗ್ರಾಮದಲ್ಲಿ ಬಸ್ಸಪ್ಪ ರುದ್ರಪ್ಪ ಸಣ್ಣಕ್ಕಿ ಅವರ ಹೊಲದಲ್ಲಿ ಧನಕರುಗಳಿಗೆ ಫಲಹಾರ ಬಣವೇ ಹೊಟ್ಟುಗಳ ಮೇಲೆ ತಾಡುಪಲ್ಲುಗಳನ್ನು ಮಳೆಗೆ ನೆನೆಯದಿರಲಿ ಎನ್ನುವ ಉದ್ದೇಶದಿಂದ ಸುರಕ್ಷಿತ ಕವಚವಾಗಿ ಬಣವೆ ಮೇಲೆ ಹಾಗೂ ಕಾಳು ಕಡಿ ಮೇಲೆ ರೈತರು ಹೊಚ್ಚಿರುವ ವೇಳೆ ರವಿವಾರ ದಿನಾಂಕ 15/03/2026 ರಂದು 04:30pm ಸುಮಾರಿನ ವೇಳೆಗೆ ಬಿರುಗಾಳಿಗೆ ಎದ್ದು f3 ದೋಡ್ಡವಾಡ Ip ಲೈನ್ ಮೇಲೆ ತಾಡಪಲ್ಲು ಜೋತು ಬಿದ್ದು ಸಮಸ್ಯೆ? ಎದುರಾಗಿತ್ತು ಇದೇ ವೇಳೆ ಹು ವಿ ಕಂ (H E S COM) ಸಿಬ್ಬಂದಿ Mohan Hulagur (DODAWAD) ಕರ್ತವ್ಯ ನಿಷ್ಠೆಯಲ್ಲಿ ಲೈನ್ ಮೇಲೆ ಬಿದ್ದ ತಾಡುಪಲ್ಲನ್ನು ತೇರುವುಗೊಳಿಸಿ ಕೂಡಿರುವ ಲೈನುಗಳನ್ನು ಬಿಡಿಸಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕರಣಿಭೂತರಾದರು ಎಂದು ತಿಳಿದು ಬಂದಿದೆ. ಇವರ ಕೆಲಸ ಕರ್ತವ್ಯ ನಿಷ್ಠೆ ಸ್ಲಾಗಣಿಯ. ವರದಿ : ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)