ಬೆಳಗಾವಿ ಜಿಲ್ಲೆ ಬೆಳಗಾವಿ ತಾಲೂಕು ಸುಕ್ಷೇತ್ರ ಕುಕಡೊಳ್ಳಿ ಗ್ರಾಮದಲ್ಲಿ 5 ದಿನಗಳ ಚೆನ್ನಮಲ್ಲಯ್ಯ ಅಜ್ಜನವರ ಜಾತ್ರಾ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ 76 ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವ ಹಾಗೂ ವೇದಾಂತ್ ಪರಿಷತ್ ಕಾರ್ಯಕ್ರಮ ಆಮಂತ್ರಣ ಪತ್ರಿಕೆ ಗುರುವಾರ ದಿನಾಂಕ 19-03-2026 ರಿಂದ ಸೋಮವಾರ ದಿನಾಂಕ 23-03-2026 ರ ವರೆಗೆ ಸಂಗೀತ ಸೇವೆ ಚನ್ನಮಲ್ಲಯ್ಯ ಅಜ್ಜನವರ ಸಂಘ ಶಿವಭಜನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಗಳ ಕತೃ ಗದ್ದುಗೆ ಮಹಾ ರುದ್ರಾಭಿಷೇಕ ಬಿಲ್ವಾರ್ಚನೆ ಪ್ರಣವ ಧ್ವಜಾರೋಹನ ಓಂಕಾರ ಭಜನೆ ಪಲ್ಲಕ್ಕಿ ಉತ್ಸವ ಈ ಭವ್ಯ ಸತ್ಸಂಗ ವಿಶೇಷ ಕಾರ್ಯಕ್ರಮಕ್ಕೆ ನಾಡಿನ ಮಠಾಧೀಶರು ಸಾಧು ಸಂತರು ಸಾಧಕರು ಕಲಾವಿದರು ಪತ್ರಕರ್ತರು ಆಗಮಸಲಿದ್ದಾರೆ.
ವರದಿ: ಶಿವಾನಂದ ಕಿಲ್ಲೇದಾರ