ಬೆಳವಡಿ ಮಲ್ಲಮ್ಮನ ಉತ್ಸವ ವಿವಿಧ ಪೂಜ್ಯರಿಂದ ಹಾಗೂ ಗಣ್ಯದಿ ವ್ಯಕ್ತಿಗಳಿಂದ ಚಾಲನೆ _*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
_**ಬೆಳವಡಿ ಮಲ್ಲಮ್ಮನ ಉತ್ಸವ ವಿವಿಧ ಪೂಜ್ಯರಿಂದ ಹಾಗೂ ಗಣ್ಯದಿ ವ್ಯಕ್ತಿಗಳಿಂದ ಚಾಲನೆ _* 
ಬೆಳವಡಿ ಮಲ್ಲಮ್ಮನ ಉತ್ಸವ ವಿವಿಧ ಪೂಜ್ಯರಿಂದ ಹಾಗೂ ಗಣ್ಯದಿ ವ್ಯಕ್ತಿಗಳಿಂದ ಮಲ್ಲಮ್ಮನ ಉತ್ಸವ ವೇದಿಕೆ ಮೇಲೆ ಚಾಲನೆ ನೀಡಿದರು ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಮಲ್ಲಮ್ಮನ್ನ ಉತ್ಸವಕ್ಕೆ ವಿವಿಧ ಕಾರ್ಯಕ್ರಮಗಳು ವೇದಿಕೆ ಮೇಲೆ ವಿಜೃಂಭಣೆಯಿಂದ ನೆರವೇರಿದವು ಈ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು ಹಲವಾರು ಗಣ್ಯಾದಿ ವ್ಯಕ್ತಿಗಳು ವೇದಿಕೆ ಮೇಲೆ ಪಾಲ್ಗೊಂಡಿದ್ದರು ವಿವಿಧ ಕಾರ್ಯಕ್ರಮಗಳು ವೇದಿಕೆ ಮೇಲೆ ಕಲಾತಂಡಗಳು ಪ್ರಸ್ತುತಪಡಿಸಿದವು ವರದಿ :ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)