**ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ಅಪ್ಪು ಸರ್ ನೆನಪಿಸಿಕೊಂಡ ನವೀನ್ ಸಜ್ಜು ಸಂಗೀತ ಕಲಾ ತಂಡ* ಮಲ್ಲಮ್ಮನ ಉತ್ಸವದಲ್ಲಿ ಅಪ್ಪು ಸರ್ ನೆನೆಸಿಕೊಂಡು ಅಪ್ಪು ಅಜರಾಮರ ಗಾಯನವನ್ನು ಹಾಡುವುದರ ಮುಖಾಂತರ ಪ್ರೇಕ್ಷಕರ ಗಮನ ಸೆಳೆದ ಖ್ಯಾತ ೧೦೦ ಸಿನಿಮಾಗಳಲ್ಲಿ ಗಾಯನ ಮಾಡಿದ ನವೀನ್ ಸಜ್ಜು ಸರ ಪ್ರೇಕ್ಷಕರನ್ನು ಮನೋರಂಜನೆ ಮಾಡಿ ಮಲ್ಲಮ್ಮನ ಉತ್ಸವಕ್ಕೆ ಕಳೆ ತಂದರು. *ವರದಿ: ಶಿವಾನಂದ ಕಿಲ್ಲೇದಾರ*
ಬೆಳವಡಿ ಮಲ್ಲಮ್ಮನ ಉತ್ಸವದಲ್ಲಿ ಅಪ್ಪು ಸರ್ ನೆನಪಿಸಿಕೊಂಡ ನವೀನ್ ಸಜ್ಜು ಸಂಗೀತ ಕಲಾ ತಂಡ
By -
February 28, 2026
0
Tags: