*ಗುಡಿಕಟ್ಟಿ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಲಪಂಗರಾಜನ ಹಾಸ್ಯಕ್ಕೆ ಬಿದ್ದುಬಿದ್ದು ನಕ್ಕ ಪ್ರೇಕ್ಷಕರು
**_ಶನಿವಾರ_ ದಿನಾಂಕ 21.02.2026ರಂದು* ಗುಡಿಕಟ್ಟಿ ಗ್ರಾಮದಲ್ಲಿ ರಾತ್ರಿ 9:30ಕ್ಕೆ ರಸಮಂಜರಿ* ಕಾರ್ಯಕ್ರಮ ಜರಗಿತು , ಇದೇ ವೇಳೆ ಊರಿನ ಗ್ರಾಮಸ್ಥರು ಯುವಕರು ಮಾಜಿ ಮತ್ತು ಹಾಲಿ ಸೈನಿಕರು ಗುರು ಹಿರಿಯರು ತಾಯಂದಿರು ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು ಲಪಂಗರಾಜನ ಹಾಸ್ಯ ಕಂಡು ಪ್ರೇಕ್ಷಕರು ಬಿದ್ದು ಬಿದ್ದು ನಕ್ಕರು ಹಾಗೆ ನೃತ್ಯ ಗಾಯನ ಸೇರಿದಂತೆ ವೇದಿಕೆ ಮೇಲೆ ಉಪಸ್ಥಿತರಿದ್ದರು ಲಪಂಗರಾಜ ವೇದಿಕೆಯ ಮೇಲೆ ಹಾಸ್ಯ ಮಾಡುವುದರ ಮೂಲಕ ಸಮಾಜದಲ್ಲಿ ಹೇಗೆ ಬದಕಬೇಕು ನಾವು ಜನರೊಂದಿ ಹೇಗೆ ಬೆರೆಯಬೇಕು ನಮ್ಮ ಮಾತು ನಮ್ಮ ಸಂಸ್ಕಾರ ನಡೆನುಡು ತಲೆಬಾಗಿದರೆ ಮಾತ್ರ ನಾವು ಎತ್ತರ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿ ನಾವು ರಿಲ್ಸ್ ಮಾಡುವುದು ಮನೋರಂಜನೆಗೆ ಮಾತ್ರ ಆಗಿನ ಕಾಲದಲ್ಲಿ ಮದುವೆ ಸಮಾರಂಭಗಳು ನಿಜಕ್ಕೂ ಚೆನ್ನಾಗಿರುತ್ತಿತ್ತು ಈಗಿನ ಮದುವೆ ಸಮಾರಂಭಗಳು ಇಂಟರ್ನೆಟ್ ಡಿಜಿಟಲ್ ಯುಗದಲ್ಲಿ ಅಪ್ಡೇಟ್ ಆಗ್ತಾ ಇದೆ ಮೊದಲಿನ ಸಂಸ್ಕೃತಿಗೂ ಈಗಿನ ಸಂಸ್ಕೃತಿಗೂ ತುಂಬಾ ವ್ಯತ್ಯಾಸವಿದೆ ಎಂದು ವೇದಿಕೆ ಮೇಲೆ ಹೇಳಿ ಪ್ರೇಕ್ಷಕರನ್ನ ನಗಿಸುವ ಮುಖಾಂತರ ಕಣ್ಮನ ಸೆಳೆದರು. *_ವರದಿ:ಶಿವಾನಂದ ಕಿಲ್ಲೇದಾರ*...._*