*ಮಲ್ಲಮ್ಮನ ಬೆಳವಡಿ ಆರಾಧ್ಯ ದೈವ ವೀರಭದ್ರೇಶ್ವರ ಕಾರ್ತಿಕ ಅಮಾವಾಸ್ಯೆ ಕೊನೆಯ ದಿನದ ದೀಪೋತ್ಸ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಮಲ್ಲಮ್ಮನ ಬೆಳವಡಿ ಆರಾಧ್ಯ  ದೈವ ವೀರಭದ್ರೇಶ್ವರ ಕಾರ್ತಿಕ ಅಮಾವಾಸ್ಯೆ ಕೊನೆಯ ದಿನದ ದೀಪೋತ್ಸವ*  _ಮಲ್ಲಮ್ಮನ ಬೆಳವಡಿ_ _ಆರಾಧ್ಯ ದೈವ_ _ವೀರಭದ್ರೇಶ್ವರ_ _ದೇವಸ್ಥಾನದಲ್ಲಿ_ ರಾತ್ರೀ __ದಿನಾಂಕ20/11/2025 ರಂದು ದೀಪೋತ್ಸವ ಕಾರ್ತಿಕ ಅಮಾವಾಸ್ಯೆ_ _ದೀಪ ಹಚ್ಚುವುದರ ಮುಖಾಂತರ ಕೊನೆಯ_ _ದಿನದ  ದೀಪೋತ್ಸವ ಮಲ್ಲಮ್ಮನ ಬೆಳವಡಿ_ _ಗ್ರಾಮಸ್ಥರು ಸುತ್ತಮುತ್ತಲಿನ  ಹಳ್ಳಿಯ ಭಕ್ತರು ಬೆಳವಡಿಯ_ _ಭಜನಾ ಮಂಡಳಿ ಭಜನೆ ಭಕ್ತಿ ಸೇವೆ ಮಾಡಿ ದೀಪೋತ್ಸವದಲ್ಲಿ_  _ಪಾಲ್ಗೊಂಡು  ವೀರಭದ್ರೇಶ್ವರ  ಸೇವೆಗೆ ಪಾತ್ರರಾದರು.      
 _ವರದಿ :ಶಿವಾನಂದ ಕಿಲ್ಲೇದಾರ

Post a Comment

0Comments

Post a Comment (0)