ಬೈಲಹೊಂಗಲ ನಾಡಿನ ಪ್ರತಿಷ್ಠಿತ ಶತಮಾನೋತ್ಸವದ ಅಗ್ರಗಣ್ಯ.ಸಹಕಾರಿ ಬ್ಯಾಂಕ್ ದಿ ಬೈಲಹೊಂಗಲ ಅರ್ಬನ್ ಕೊ ಆಫ್ ಬ್ಯಾಂಕ್ ಲಿ. 100ನೇ ವಾರ್ಷಿಕ ಮಹಾಸಭೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಬೈಲಹೊಂಗಲ ನಾಡಿನ ಪ್ರತಿಷ್ಠಿತ ಶತಮಾನೋತ್ಸವದ ಅಗ್ರಗಣ್ಯ.ಸಹಕಾರಿ ಬ್ಯಾಂಕ್ ದಿ ಬೈಲಹೊಂಗಲ ಅರ್ಬನ್ ಕೊ ಆಫ್ ಬ್ಯಾಂಕ್ ಲಿ. 100ನೇ ವಾರ್ಷಿಕ ಮಹಾಸಭೆಗೆ ಸನ್ಮಾನ್ಯಶ್ರೀ ಜಗದೀಶ ಮೆಟಗುಡ್ ಮಾಜಿ ಶಾಸಕರು ಬೈಲಹೊಂಗಲ ಇವರು ಆಗಮಿಸಿದ್ದರು ಈ ಸಂದರ್ಭದಲ್ಲಿ ಶ್ರೀ ವಿಜಯ ಮೆಟಗುಡ್ ಖ್ಯಾತ ಉದ್ದಿಮೆದಾರರು ಹಾಗೂ ಬಿಜೆಪಿಯ ಮುಖಂಡರು ಆಗಮಿಸಿದ್ದರು ಈ ಸಂದರ್ಭದಲ್ಲಿ ಶ್ರೀರಾಮಚಂದ್ರ ದಾಸನವರ ರಿಯಲ್ ಎಸ್ಟೇಟ್ ಉದ್ಯಮದಾರರು ಧಾರವಾಡ ಹಾಗೂ ಅರ್ಬನ್ ಬ್ಯಾಂಕ್ ಧಾರವಾಡ ಶಾಖೆಯ ಸಲಹಾ ಸಮಿತಿ ನಿರ್ದೇಶಕರು ಶ್ರೀ ಅನಿಲ ಎಸ್ ಮೆಟಗುಡ್ ನಿರ್ದೇಶಕರು ಅರ್ಬನ್ ಬ್ಯಾಂಕ್ ಶ್ರೀ ಗುರು ಮೆಟಗುಡ್ ನಿರ್ದೇಶಕರು ಅರ್ಬನ್ ಬ್ಯಾಂಕ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಉಪಾಧ್ಯಕ್ಷರು ಶ್ರೀ ಮೋಹನ ಬಸನಗೌಡ ಪಾಟೀಲ ಬಸವ ಸಮಿತಿಯ ರಾಜ್ಯ ನಿರ್ದೇಶಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು ಬೆಳಗಾವಿ ಜಿಲ್ಲಾ ಶ್ರೀ ಬಸವರಾಜ ಬಡಿಗೇರ ಸಮಾಜಸೇವಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)