**ಮಾತುಕೊಟ್ಟು ತಪ್ಪದ ಗ್ರಾಮೀಣ ಕ್ಷೇತ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
**ಮಾತುಕೊಟ್ಟು ತಪ್ಪದ ಗ್ರಾಮೀಣ ಕ್ಷೇತ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್* ಹೌದು ಬೆಳಗಾವಿ ಜಿಲ್ಲೆ ಕುಕಡೊಳ್ಳಿ ಗ್ರಾಮದಲ್ಲಿ ಪ್ರೌಢಶಾಲೆಯ ಕೊರತೆ ಇತ್ತು ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ದಿನನಿತ್ಯ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು ಇದನ್ನು ಕಂಡು ಶಿಕ್ಷಣ ಪ್ರೇಮಿಗಳು ಸಮಾಜ ಸೇವಕರು ಅಲ್ಲಿ ಸ್ವತಃ ಕಲಿತ ಹಳೆಯ ವಿದ್ಯಾರ್ಥಿಗಳು ಹಲವಾರು ಬಾರಿಯೂ ಮನವಿ ಮಾಡಿಕೊಳ್ಳುವ ಮೂಲಕ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು ಕೊನೆಯ ಬಾರಿಗೆ ಏನು ತೋಚದೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿಕೊಂದಿದ್ದು ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಂದಿಸಿ ಪ್ರೌಢಶಾಲೆಯನ್ನು ಮಂಜೂರು ಮಾಡಿ ಅದರ ಜೊತೆಗೆ ದಿನಾಂಕ 15/09/2025 ರಂದು ಸ್ವತ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರೌಢಶಾಲೆಯನ್ನು ಉದ್ಘಾಟಿಸಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕುಕಡೊಳ್ಳಿ ಗ್ರಾಮಸ್ಥರಿಂದ ಮೆಚ್ಚುಗೆ ಪಡೆದರು ತದನಂತರ ಕಾರ್ಯಕ್ರಮಕ್ಕೆ ಭಾಗಿಯಾದರು ಇವರ ಜೊತೆಗೆ ಹಲವಾರು ಉಪಸ್ಥಿತರಿದ್ದರು ಗ್ರಾಮಾಭಿವೃದ್ಧಿ ಅಧಿಕಾರಿಗಳು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮಕ್ಕಳಿಗೆ ಪಾಠ ಕಲಿಸುವ ಗುರುಗಳು ಇನ್ನೋವರವ ಗಣ್ಯಾಧಿ ವ್ಯಕ್ತಿಗಳು ಶಿಕ್ಷಣಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ತದನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರೌಢಶಾಲೆಯ ಕುರಿತು ಮತ್ತು ಮಕ್ಕಳ ಕುರಿತು ಊರಿನ ಪ್ರೀತಿ ವಿಶ್ವಾಸದ ಕುರಿತು ಹಾಡಿ ಹೊಗಳಿದರು ಮಕ್ಕಳಿಗೆ ಕಿವಿ ಮಾತೊಂದು ಹಂಚಿಕೊಂಡರು ಅದು ಏನೆಂದರೆ ನಾನು ಪ್ರೌಢಶಾಲೆಯಲ್ಲಿ ಹೋಗುವಾಗ ಬಸ್ಸುಗಳ ಕೊರತೆ ಇತ್ತು ಏಳು ಕಿಲೋಮೀಟರ್ ನಡೆದುಕೊಂಡು ಪ್ರೌಢ ಶಾಲೆಗೆ ಹೋಗುತ್ತಿದ್ದೆ ನನ್ನಲ್ಲಿ ಛಲ ಇತ್ತು ನಾನು ಏನಾದರೂ ಆಗಬೇಕು ಎಂಬುವ ಕಿಚ್ಚು ನನ್ನಲ್ಲಿ ಇತ್ತು ಅದರ ಜೊತೆ ಗುರೀನು ಇತ್ತು ಅಷ್ಟೆಲ್ಲ ಕಷ್ಟ ಪಟ್ಟಿದ್ದಕ್ಕೆ ನಾನು ಶಾಸಕಿಯಾಗಿದ್ದು ಹಾಗೆಯೇ ನೀವು ಕೂಡ ದೊಡ್ಡ ಕನಸುಗಳನ್ನ ಇಟ್ಟುಕೊಳ್ಳಿ ಗುರಿಗಳನ್ನ ಇಟ್ಟುಕೊಳ್ಳಿ ಗುರಿ ಮುಂದೆ ಗುರು ಹಿಂದೆ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಸಾಧನೆ ಮಾಡಿ ಎಂದು ಮಕ್ಕಳಿಗೆ ಕಿವಿಮಾತು ತಿಳಿಸಿದರು ನಂತರ ದಿನನಿತ್ಯ ನಡೆಯುವ ಕಾರ್ಯ ಚಟುವಟಿಕೆಗಳಿಗೆ ತೆರಳಿದರು.

 *ವರದಿ:ಶಿವಾನಂದ ಬಾಳಯ್ಯಾ ಕಿಲ್ಲೇದಾರ_*

Post a Comment

0Comments

Post a Comment (0)