ಅಳ್ಳಾವರ. ಪಟ್ಟಣಕ್ಕೆ ಕೇಂದ್ರ ರೈಲ್ವೆ ಸಚಿವರಾದ ವಿ ಸೋಮಣ್ಣ ಹಾಗೂ ಲೋಕ ಸಭಾ ಸಂಸದರಾದ ವಿಶ್ವೇಶ್ವ ರ ಹೆಗಡೆ ಕಾಗೇರಿ ಅಳ್ಳಾವರ ರೈಲ್ವೆ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿದರು...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಅಳ್ಳಾವರ. ಪಟ್ಟಣಕ್ಕೆ ಕೇಂದ್ರ ರೈಲ್ವೆ ಸಚಿವರಾದ ವಿ ಸೋಮಣ್ಣ ಹಾಗೂ ಲೋಕ ಸಭಾ ಸಂಸದರಾದ ವಿಶ್ವೇಶ್ವ ರ ಹೆಗಡೆ ಕಾಗೇರಿ ಅಳ್ಳಾವರ ರೈಲ್ವೆ ನಿಲ್ದಾಣದ ಕಾಮಗಾರಿ ಯನ್ನು ಪರಿಶೀಲಿಸಲು ಬಂದಿದ್ದ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃ ದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್ ಅವರು ಸಂಸದ ರಾದ ವಿಶ್ವೇಶ್ವರ ಹೆಗಡೆ ಕಾಗೆರಿ ಅವರಿಗೆ ಲಿಖಿತ ಮನವಿ ಯನ್ನು ಸಲ್ಲಿಸಿದರು ಮತ್ತು ಅವರ ಜೊತೆ ಪ್ರಧಾನ ಮಂತ್ರಿ ಅವಾಸ್ ಯೋಜನೆಯ
g+2 ಮನೆಗಳ 1104 ಮನೆಗಳು 1998 ರಲ್ಲಿ ಮನೆಗಳು ನೀಡಬೇಕಾಗಿತ್ತು ಆದರೆ ಇಲ್ಲಿಯವರೆಗೆ 108 ಮನೆಗಳು ಮಾತ್ರ ವಿತರಣೆ ಮಾಡಿದ್ದಾರೆ ಅಲ್ಲದೆ ಮೂಲ ಸೌಕರ್ಯ ಸಹ ನೀಡಲಿಲ್ಲ ಮತ್ತೆ 84 ಮನೆಗಳು ಕೆಲಸ ಮುಗ್ದಿದ್ದು ಸಣ್ಣ ಪುಟ್ಟ ಕೆಲಸ ಮಾತ್ರ ಉಳಿದಿದೆ ಇದನ್ನು ಸಹ ಕೂಡಲೇ ನೀಡಲು ನಗರ ಸಭೆ ಆಗಲಿ ಗ್ರಹ ಮಂಡಳಿಯವರಾದರು ಯಾವುದೇ ಕ್ರಮ ವಹಿಸುತ್ತಿಲ್ಲ ಅನಾವಶ್ಯವಾಗಿ ವಿಳಂಬ ಮಾಡಿದ್ದರಿಂದ ಮುಂದೆ ಆಗಬೇಕಾದ 996 ಮನೆಗಳ ಸಹಬಗ್ಗೆ ಹಾಗೂ ಇಎಸ್ಐ ಆಸ್ಪತ್ರೆ ಲಿಖಿತ ಮನವಿಯನ್ನು ಸಲ್ಲಿಸಲಾ ಯಿತು ಅಲ್ಲದೆ ಕಳೆದ 13 ವರ್ಷಗಳಿಂದ ಬಡವರು ಮನೆಗಾಗಿ ಅರ್ಜಿ ಸಲ್ಲಿಸಿ ಹಣ ತುಂಬಿದ್ದರು ಇಲ್ಲಿಯ ವರಿಗೆ 108 ಮನೆಗಳು ಮಾತ್ರ ಫಲಾನುಭವಿಗಳಿಗೆ ವಿತರಣೆಯನ್ನು ಮಾಡಿರುತ್ತಾರೆ ಅದಕ್ಕೂ ಸಹ ಮೂಲ ಸೌಕರ್ಯ ಒದಗಿಸಿಲ್ಲ ಮತ್ತೆ 84 ಮನೆಗಳು ಪೂರ್ತಿ ಪ್ರಮಾಣದ ಕಾಮಗಾರಿ ಮುಗಿಯುವ ಹಂತದಲ್ಲಿದೆ ಸದರಿ ಮನೆಗಳನ್ನು ಸಹ ವಿತರಣೆ ಮಾಡಲು ನಗರಸಭೆ ಮತ್ತು ಗ್ರಹ ಮಂಡಳಿಯವರು ಯಾವುದೇ ಕ್ರಮ ವಹಿಸುತ್ತಿಲ್ಲ ಯಾವುದೇ ಕ್ರಮ ವಹಿಸುತ್ತಿಲ್ಲ ಮನೆ ಯನ್ನು ನಮಗೆ ನೀಡಿದ್ದರು ಉಪಸ್ಥಿತರಿದ್ದ ಫಲಾನುಭವಿಗಳು ಮನೆಗಳು ಸಿದ್ಧರೂ ಕೊಡಬೇಕಾದರೆ ಅನೇಕ ವಿಳಂಬ ನೀತಿ ನಗರ ಸಭೆಯವರು ಮಾಡುತ್ತಿದ್ದಾರೆಂದು ತಿಳಿಸಿದವು p ಕೇಂದ್ರ ಸಚಿವ ರೈಲ್ವೆ ಸಚಿವರಾದ ಸೋಮಣ್ಣವರಿಗೂ ದಾಂಡೇಲಿಯಿಂದ ಬೆಂಗಳೂರಿಗೆ ಮನವಿ ಸಲ್ಲಿಸಿದರು ಅಲ್ಲದೆ ಕಳೆದ ಎರಡು ವರ್ಷದಿಂದ ಸತತವಾಗಿ ರೈಲ್ವೆ ಮಂತ್ರಿ ಅವರಿಗೆ ರೈಲ್ವೆ ಅಧಿಕಾರಿಗಳಿಗೆ ಕೇಂದ್ರ ಸಚಿವರಾದ ಪ್ರಲಾಜೀಯವರಿಗೆ  ಸಂಸದರಾದ ಕಾಗೇರಿ ಅವರಿಗೆ ಲಿಖಿತ ಮನವಿ ಕೊಟ್ಟು ಅನೇಕ ರೀತಿಯಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೇವೆ ದಾಂಡೇಲಿಯ  ಬೇರೆ ಬೇರೆ ಸಂಘಟನೆಗಳು ಸಹ ಹೋರಾಟಕ್ಕೆ ಬೆಂಬಲಿಸಿದ್ದಾರೆ ಈಗಾಗಲೇ ಕೇಂದ್ರ ಸರ್ಕಾರವು ಅನೇಕ ರೈಲ್ವೇ ಯೋಜನೆಗಳು ತಂದಿದ್ದಾರೆ ಇದನ್ನು ಸಹ ವರ್ಷದಿಂದ ನೆನೆಗುದ್ದೆ ಬಿದ್ದ ರೈಲ್ವೆ ಆದಷ್ಟು ಬೇಗ ಹಾಗೂ ಪ್ರವಾಸಿಗರಿಗೆ ಸಹಾಯವಾಗಲು ಪ್ರಾರಂಭಿಸಬೇಕು ಎಂದು ಕೇಳಿಕೊಂಡರು ಸೋಮಣ್ಣ ಅವರು ಮಾತನಾಡುತ್ತಾ ಮಾಡುತ್ತದೆ ನಾವು ಸತತ ಪ್ರಯತ್ನ ಮಾಡಿದ್ದೇವೆ ಈಗಾಗಲೇ ಎರಡು ಬಾರಿ ಪತ್ರ ಬರೆದಿದ್ದಾರೆ ಈ ರೈಲ್ವೆ ಪ್ರಾಬ್ಲಮ್ ಹಾಗೂ ಕಾಗೇರಿ ಅವರು ಸಹ ಸತತ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿಸಿದರು ಅಳ್ಳಾವರ ನಿಲ್ದಾಣವನ್ನು ಸಹ ಇನ್ನು ಹೆಚ್ಚಿಗೆ ಅಭಿವೃದ್ಧಿಪಡಿಸುತ್ತೇವೆ ಅನ್ನುವ ಮಾತನ್ನು ಸಹ ಇದೇ ಸಂದರ್ಭದಲ್ಲಿ ತಿಳಿಸಿದರು ಮತ್ತು ಹೆಚ್ಚಿನ ರೈಲ್ವೆ ಸುವ ವ್ಯವಸ್ಥೆ ಸಹ ಮಾಡಿದೆ ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುನಿಲ್ ಹೆಗಡೆಯವರು. ಅಳ್ಳಾವರ ಪಟ್ಟಣ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಅಳ್ಳಾವರ ದಾಂಡೇಲಿ ಹಳಿಯಾಳ ಜೋಡ ಬಿಜೆಪಿ ಪಕ್ಷದ ಪದಾಧಿಕಾರಿಗಳು ಸಹ ಉಪಸ್ಥಿತರಿದ್ದರು .

Post a Comment

0Comments

Post a Comment (0)