ಮಲ್ಲಮ್ಮನ ಬೆಳವಡಿಗೆ ಪಂಚಮಸಾಲಿ ಜಗದ್ಗುರುಗಳ ಆಗಮನ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಮಲ್ಲಮ್ಮನ ಬೆಳವಡಿ : ಬೆಳವಡಿ ಸಮೀಪದ ನಯಾನಗರ ಗ್ರಾಮದ ಬೈಲಹೊಂಗಲ ಪಂಚ ಸೇನಾ ತಾಲೂಕು ಅಧ್ಯಕ್ಷರಾದ ಚಂದ್ರು ದೇವಲಾಪುರ ಇವರ ಮನೆಯಲ್ಲಿ ತಮ್ಮ ಮಗಳ ನಾಮಕರಣವು ನೆರವೇರಿತು.
         ಈ ಕಾರ್ಯಕ್ರಮದಲ್ಲಿ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೂಡಲಸಂಗಮ ಇವರ ಉಪಸ್ಥಿತಿಯಲ್ಲಿ ಜರುಗಿತು.
       ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ. ವಿಶ್ವನಾಥ್ ಐ ಪಾಟೀಲ್, ಗುರಪ್ಪ ಮೆಟಗುಡ್, ಆನಂದ ತುರುಮರಿ, ಪ್ರಕಾಶ್ ಸಂಗೊಳ್ಳಿ (ವಕೀಲರು ), ಈರಣ್ಣ ಮಾಳಗಿ, ಕಲ್ಲಪ್ಪ ಏಣಿಗಿ, ಮಲ್ಲಿಕಾರ್ಜುನ ಬದ್ರಶೆಟ್ಟಿ, ಉಳವಪ್ಪ ಕೋಟಗಿ, ದ್ಯಾಮಪ್ಪ ಸಣ್ಣಪ್ಪನವರ್, ಪ್ರಕಾಶ್ ಭರಮ್ ಗೌಡರ್, ಸುನಿಲ್ ವರ್ಣೇಕರ್, ಬಸವರಾಜ್ ಬೇವಿನ ಗಿಡದ, ಮಲ್ಲಿಕಾರ್ಜುನ ಸಂಗಪ್ಪನವರ್, ಹಾಗೂ ಊರಿನ ಹಿರಿಯರು ಗಣ್ಯರು ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.

Post a Comment

0Comments

Post a Comment (0)