ಬೈಲಹೊಂಗಲ ನಗರದ ಪತ್ರಿ ಬಸವನಗರ 3ನೇ ಅಡ್ಡ ರಸ್ತೆಯಲ್ಲಿರುವ ಕರೆಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ರಾಷ್ಟ್ರೀಯ ಕಾರ್ಯಕಾರಿ ಸದಸ್ಯರಾದ ಲಕ್ಷ್ಮಣ ತಪಸಿ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ವಿಶ್ವನಾಥ ಪಾಟೀಲ, ಉದ್ಯಮಿ ಬಿಜೆಪಿ ನಾಯಕ ವಿಜಯ ಮೆಟಗುಡ್ಡ, ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಪುರಸಭೆ ಸದಸ್ಯೆ ಶ್ರೀದೇವಿ ದೇವಲಾಪುರ,ಓಬಿಸಿ ವಿಭಾಗ ಪ್ರಭಾರಿ ರಾಜಕುಮಾರ ಸಗಾಯಿ, ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಉಮೇಶ ಪುರಿ, ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಭಾರಿ ರೇಖಾ ಚಿನ್ನಾಕಟ್ಟಿ, ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಸಹ ಸಂಚಾಲಕ ಗಜಾನನ ನಾಯಕ, ಮಂಡಲ ಉಪಾಧ್ಯಕ್ಷ ಸುಭಾಸ್ ತುರಮರಿ, ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ ಆನಂದ ಮೂಗಿ, ಶಾಂತಾ ಮಡ್ಡಿಕಾರ, ಬಿ ಎಸ್, ಬೂದಿಹಾಳ, ಮಹೇಶ ಬಂಡೀವಡ್ಡರ, ಈರಣ್ಣ ಬೆಳಗಾವಿ, ಮಹಾಂತೇಶ ಬಾಜಿ, ರಮೇಶ ಆನಿಗೊಳ್ಕರ, ಅನೇಕ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
3/related/default