ಚನ್ನಮ್ಮನ ಕಿತ್ತೂರಿನ ಕಲ್ಮಠದಲ್ಲಿ 200 ನೇ ಕಿತ್ತೂರು ವಿಜಯೋತ್ಸವ ಅಂಗವಾಗಿ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚೆನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ದಿನಾಂಕ 18 ರಂದು ರಾಜ ಗುರು ಸಂಸ್ಥಾನ ಕಲ್ಮಠದಲ್ಲಿ ನಡೆದ ಮಾಸಿಕ ಶಿವಾನುಭವ, ಸುವರ್ಣ ಕರ್ನಾಟಕ ಸಂಭ್ರಮ  ಮತ್ತು 200 ನೇ ಕಿತ್ತೂರು ವಿಜಯೋತ್ಸವ ಅಂಗವಾಗಿ  ಸಿ ಕೆ ನಾವಲಗಿ ಇವರ " ಕಿತ್ತೂರು ಸಂಸ್ಥಾನ  : ಜನ ಕಥನದ ಅನುಸಂಧಾನ ' ಕೃತಿ ಬಿಡುಗಡೆಗೊಳಿಸಿ  ಸಾಧಕರನ್ನು  ಸನ್ಮಾನಿಸಲಾಯಿತು.

Post a Comment

0Comments

Post a Comment (0)