ಕರ್ನಾಟಕದ ಪ್ರತಿಷ್ಠಿತ ಕನ್ನಡ ಸುದ್ದಿ ಮಾಧ್ಯಮವಾದ ವಿಜಯ ಟೈಮ್ಸ್ ಇವರ ಸಹಯೋಗದಲ್ಲಿ ಸೃಷ್ಟಿ ಮೀಡಿಯಾ ಅಕಾಡೆಮಿಯಿಂದ ಜನಾ೯ಲಿಜಂ ತರಬೇತಿಯನ್ನು ಪಡೆದ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಯರಝರ್ವಿ ಗ್ರಾಮದ ಶ್ರೀ ಚನ್ನಪ್ಪ ಎಸ್ ಪಣದಿ ಅವರಿಗೆ ಬೆಂಗಳೂರಿನ ವಿಜಯಾ ಟೈಮ್ಸ್ ಟಿವಿ ವಾಹಿನಿಯ ಮುಖ್ಯಸ್ಥೆಯಾದ ವಿಜಯಲಕ್ಷ್ಮಿ ಶಿಬರೂರು ಅವರು ಶುಕ್ರವಾರ ದಿನಾಂಕ 20-9-2024 ರಂದು ತಮ್ಮ ವಾಹಿನಿ ಕಛೇರಿಯಲ್ಲಿ ಜನಾ೯ಲಿಜಂ ತರಬೇತಿಯ ಪ್ರಮಾಣ ಪತ್ರ ನೀಡಿದರು.
ಡಿಜಿಟಲ್ ಮೀಡಿಯಾ ಜನಾ೯ಲಿಜಂ ಪ್ರಮಾಣ ಪತ್ರವನ್ನು ನೀಡಿದ ವಿಜಯಲಕ್ಷ್ಮಿ ಶಿಬರೂರ.
By -
September 20, 2024
0
Tags: