ಹುನಗುಂದ ಶಾಸಕ ಡಾ ವಿಜಯಾನಂದ ಕಾಶಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

"ಹುನಗುಂದ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ರೋಗಿಗಳಿಗೆ ಹಾಲು-ಹಣ್ಣು ವಿತರಿಸಿದರು.



ನಿರ್ದೇಶಕರಾದ ಅಮರೇಶ ನಾಗೂರ ಮಾತನಾಡಿ ಶಾಸಕ ಡಾ.ವಿಜಯಾನಂದ ಹುನಗುಂದ ಮತಕ್ಷೇತ್ರದ ಅಭಿವೃದ್ಧಿ ಹರಿಕಾರ, ಕಾಶಪ್ಪನವರ ದೀನದಲಿತರ ಆಶಾಕಿರಣ, ಯುವಕರ ಕಣ್ಮಣಿ, ಹುಟ್ಟು ಹಬ್ಬ ಹಿನ್ನೆಲೆ ರೈತರ ಬಂಧು ಡಾ.ವಿಜಯಾನಂದ ಕಾಶಪ್ಪನವರ ಅವರಿಗೆ ಭಗವಂತ ನೂರು ವರ್ಷ ಆಯುಷ್, ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.

ನಿರ್ದೇಶಕರಾದ ಶರಣು ಬೆಲ್ಲದ,ಬಿದರಕುಂದಿ, ಮುಖ್ಯ ಕಾರ್ಯನಿರ್ವಾಹಕ ಸಿದ್ದು ಭದ್ರಶೆಟ್ಟಿ ಸೇರಿದಂತೆ ಇತರರಿದ್ದರು.

Post a Comment

0Comments

Post a Comment (0)