ಬೆಳಗಾವಿ ನಗರದ ಭೀಮ ಸಂಸ್ಕೃತಿ ಬಹು ಭಾಷಾ ರಾಷ್ಟ್ರೀಯ ಪತ್ರಿಕೆಯ ಬೆಳಗಾವಿ ನಗರದ ವರದಿಗಾರರಾದ ಜಾಫರ್ ಅವರು ತಮ್ಮ ಹುಟ್ಟು ಹಬ್ಬವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಜೊತೆ ಆಚರಿಸಿಕೊಂಡರು, ಮುದ್ದು ಮಕ್ಕಳಿಗೆ ಪೆನ್ ಮತ್ತು ಬುಕ್, ಪೆನ್ಸಿಲ್ ಮಕ್ಕಳಿಗೆ ನೀಡಿದರು.
ತಮ್ಮ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡರು.