ಚ ಕಿತ್ತೂರು ಮತಕ್ಷೇತ್ರದ ನೇಸರಗಿ ಜಿಲ್ಲಾ ಪಂಚಾಯಿತಿಯ ಕ್ಷೇತ್ರಕ್ಕೆ ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರ ಪತ್ನಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಮತಗಟ್ಟೆಗೆ ವೀಕ್ಷಣೆ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಚನ್ನಮ್ಮನ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಅವರ ಧರ್ಮಪತ್ನಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಅವರು ನೇಸರಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಬರುವ ನೇಸರಗಿ, ಮಾಸ್ತಮರಡಿ, ಹೊಸಕೋಟಿ ಗ್ರಾಮಗಳಗೆ ಭೇಟಿ ನೀಡಿ ಮತಗಟ್ಟೆಗಳಿಗೆ ವೀಕ್ಷಿಸಿದರು


Post a Comment

0Comments

Post a Comment (0)