ನೇಸರಗಿ: ಚನ್ನಮ್ಮನ ಕಿತ್ತೂರು ಮತ ಕ್ಷೇತ್ರದ ನೆಸರಿಗೆ ನಿಂಗಪ್ಪ ಅರಿಕೇರಿ ಅವರು ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರು ಮತವನ್ನು ಚಲಾಯಿಸಬೇಕು ಎಂದು ತಮ್ಮ ಸ್ವ ಗ್ರಾಮವಾದ ಮೇಕಲಮರಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬರುವ ಬೂತ್ ಬಂದು ತಮ್ಮ ಇಬ್ಬರ ಪುತ್ರಿಯೊಂದಿಗೆ ಮತವನ್ನು ಚಲಾಯಿಸಿದರು.
ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ, ಹೇಳಿದ ಹಾಗೆ ಜನರಿಗೆ ಅನುಕೂಲ ಆಗಿರುವ ಐದು ಗ್ಯಾರಂಟಿ ನೀಡಿರುವ ಸರ್ಕಾರ, ಜನರಿಗೆ ಮಾತು ಕೊಟ್ಟ ಹಾಗೆ ನಡೆದುಕೊಂಡು ಸರಕಾರ ಆದಕಾರಣ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿಯಾದ ಅಂಜಲಿ ನಿಂಬಾಳಕರ ಅವರಿಗೆ ಬೆಂಬಲಿಸಿ ಎಲ್ಲರೂ ಮತವನ್ನು ಚಲಾಯಿಸಿ ಎಂದು ಮಾತನಾಡಿದರು.