ಬೈಲಹೊಂಗಲದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಭಗವಾನ್ ಮಹಾವೀರ ಯುವಕ ಸಂಘ ಬೈಲಹೊಂಗಲ ಹಾಗೂ ವಿಶ್ವ ಹಿಂದೂ ಪರಿಷತ್ ಬೈಲಹೊಂಗಲ ವತಿಯಿಂದ ನಾಡಿನ  ಜನತೆಗೆ ಅಹಿಂಸೆಯೇ ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ್ ಮಹಾವೀರ ಜಯಂತೋತ್ಸವವನ್ನು ಪಟ್ಟಣದ ಪುರಸಭೆ ಹತ್ತಿರ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

Post a Comment

0Comments

Post a Comment (0)