ಬೈಲಹೊಂಗಲದ ನಗರದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ ಪರ ಪುತ್ರ ಸಂಕಲ್ಪ ಶೆಟ್ಟರ್ ಮನೆಮನೆಗೆ ತೆರಳಿ ಪ್ರಚಾರ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಬೈಲಹೊಂಗಲದ ನಗರದ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭೆ ಅಭ್ಯರ್ಥಿಯಾಗಿ ಕಲೆ ತಿಳಿದಿದ್ದಾರೆ ಅವರ ಪುತ್ರನಾದ ಸಂಕಲ್ಪ ಶೆಟ್ಟರ್ ಅವರು ಇಂದು ಬೆಳಿಗ್ಗೆ ಬೈಲಹೊಂಗಲದ ಗೊಂಬಿ ಗುಡಿ ಹತ್ತಿರ ಮತದಾರರ ಮನೆ ಮನೆಗೆ ತರಲಿ ಬಿಜೆಪಿ ಕಮಲದ ಗುರುತಿಗೆ ತಮ್ಮ ಮತವನ್ನು ನೀಡಿ ಭಾರತದ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿಜಿ ಯ ಕೈ ಬಲಪಡಿಸಲು ನಿಮ್ಮ ಮತವನ್ನು ಮೀಸಲಿಡಿ, ನಮ್ಮ ತಂದೆಯವರಾದ ಜಗದೀಶ್ ಶೆಟ್ಟರ್ ಅವರಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಎಂದು ನಗರದ ಜನತೆಯನ್ನು ವಿನಂತಿಸಿದರು ಬೈಲಹೊಂಗಲದ ಬಿಜೆಪಿ ಜೆಡಿಎಸ್ ಕಾರ್ಯಕರ್ತರಾದ ಮಾಜಿ ಶಾಸಕರಾದ ಡಾ ವಿಶ್ವನಾಥ ಪಾಟೀಲ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಶಂಕರ ಮಾಡಲಗಿ ಬಿಜೆಪಿ ಮುಖಂಡರಾದ ವಿಜಯ ಮೇಟ್ಟಗುಡ ಬಿಜೆಪಿ ತಾಲೂಕ ಅಧ್ಯಕ್ಷರಾದ ಗುರುಪಾದ ಕಳ್ಳಿ ಗುರು ಮೇಟ್ಟಗುಡ ರಾಜು ಕಿವಡಸೋಮನ್ನವರ್ ಶಿವಾನಂದ ಕೋಲಕಾರ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0Comments

Post a Comment (0)