ಬೆಳಗಾವಿಯಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿದ್ದವರನ್ನು ಥಳಿತ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಹಲ್ಲೆ

ಬೆಳಗಾವಿಯ ಸುವರ್ಣಸೌಧದ ಎದುರುಗಡೆ ನಡೆದ ಘಟನೆ

50ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರಿಂದ ಥಳಿತ

ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಘಟನೆ ಸ್ಥಳಕ್ಕೆ ದೌಡು

ಸುವರ್ಣಸೌಧದ ಎದುರಿಗೆ ನಡೆದ ಅನಪೇಕ್ಷಿತ ಘಟನೆ...

ಬೆಳಗಾವಿಯಲ್ಲಿ ಗುಂಪು ದಾಳಿ ನೈತಿಕ ಪೊಲೀಸ್ ಗಿರಿ....




Post a Comment

0Comments

Post a Comment (0)