*ರಾಯಬಾಗ ನಿಸರ್ಗ ಆಸ್ಪತ್ರೆಯ ವಿರುದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ಸಂಘ ಆಕ್ರೋಶ*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ರಾಯಬಾಗ ನಿಸರ್ಗ ಆಸ್ಪತ್ರೆಯ ವಿರುದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ಸಂಘ ಆಕ್ರೋಶ*
*ರಾಯಬಾಗ ನಿಸರ್ಗ ಆಸ್ಪತ್ರೆಯ ವಿರುದ್ದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿಮಾನಿಗಳ ಸಂಘ ಆಕ್ರೋಶ*

ರಾಯಬಾಗ ಪಟ್ಟಣದ ನಿಸರ್ಗ ಆಸ್ಪತ್ರೆಯ ಕರ್ಮಕಾಂಡ 

ಹೆಸರಾಂತ ನಾಡಿನ ಜನತೆಯ ಸಂವಿಧಾನ ಶಿಲ್ಪಿಯ ಬಡವರ ದೀನ ದಲಿತರ ಬಾಳಿನ ಬೆಳಕು 
ಡಾ ಬಿ ಆರ್ ಅಂಬೇಡ್ಕರ್ ಅವರ ಹೆಸರನ್ನೇ ಅಂಬೇಕರ್ ಅಂಥ ತಿದ್ದಿ 10000 ಹತ್ತು ಸಾವಿರ ಜನರಿಗೆ ಸ್ಕ್ಯಾನಿಂಗ್ ಪೇಪರ್ ಹಂಚಿದ ನಿಸರ್ಗ ಆಸ್ಪತ್ರೆಯ ವಿರುದ್ಧ ಇವತ್ತು ದಲಿತ ಸಂಘಟನೆಗಳು ಪ್ರತಿಭಟನೆ ಕೈಗೊಂಡರು

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಾಲೂಕ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿವರಿಗೂ ಪ್ರತಿಭಟನೆ ಕೈಗೊಂಡ ದಲಿತ ಪರ ಸಂಘಟನೆಗಳು

Post a Comment

0Comments

Post a Comment (0)