ಪಲ್ಸ್ ಪೋಲಿಯೋ ಕಾರ್ಯಕ್ರಮ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ನಾಗನೂರಿನಲ್ಲಿ ದಾನಂಕ 3/2/024 ರಂದು ನಡೆದ ಪಲ್ಸಪೊಲೋಯೋ ಕಾರ್ಯಕ್ರಮ ನಾಗನೂರಿನಲ್ಲಿ ಮುಂಜಾನೆ ಸರಿಯಾಗಿ 8ಘಂಟೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಶೋಭಾ ಅಣ್ಣಾಸಾಹೇಬ ಪಾಟೀಲ ಮಕ್ಕಳಿ ಎರಡು ಹನಿಗಳನ್ನು ಹಾಕುವ ಮುಂಕಾತರ ಚಾಲನೆ ನಿಡಿದರು.ಈ ವೇಳೆಯಲಿ ಕರ್ತವ್ಯ ನಿರ್ವಹಿಸುತ್ತಿರು ಆಶಾ ಹಾಗು ಅಂಗ ನವಾಡಿ ಕಾರ್ಯಕರ್ತೆರು.ಮತ್ತು ಸಹಾಯಕರು ಹಾಜರಿದ್ದರು.ಮೇಲ್ವಿ ಚಾರಕರಾಗಿ LHO.PHCO.NCD ಕೌಲ್ಸರ ಹಾಜರಿದ್ದು ಈ ಕಾರ್ಯಕ್ರಮ ಯಸ್ವಿಗೊಳಿದರು

Post a Comment

0Comments

Post a Comment (0)