*ಕರುನಾಡಿನ ಸಾಂಸ್ಕೃತಿಕ ನಾಯಕರೆಂದು "ವಿಶ್ವಗುರು ಬಸವಣ್ಣ" ರವರನ್ನು ಗುರುತಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ವಂದನೆ ಅಭಿನಂದನೆ ‌ಸಮಾರಂಭ ಸೋಮವಾರ ದಿ.11/03/24ರಂದು ಬೆಳಗಾವಿಯಲ್ಲಿ..* _*"ಬಸವ ಪರ" ಅಭಿಮಾನಿಗಳಿಗೆ ಆದರದ ಸ್ವಾಗತ*_

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಕರುನಾಡಿನ ಸಾಂಸ್ಕೃತಿಕ ನಾಯಕರೆಂದು "ವಿಶ್ವಗುರು ಬಸವಣ್ಣ" ರವರನ್ನು ಗುರುತಿಸಿದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ವಂದನೆ ಅಭಿನಂದನೆ ‌ಸಮಾರಂಭ ಸೋಮವಾರ ದಿ.11/03/24ರಂದು ಬೆಳಗಾವಿಯಲ್ಲಿ..* 
 _*"ಬಸವ ಪರ" ಅಭಿಮಾನಿಗಳಿಗೆ ಆದರದ ಸ್ವಾಗತ*_
*ಇವನಾರವ ಇವನಾರವ ಎಂದಿನಿಸದಿರಯ್ಯಾ ಇವ ನಿಮ್ಮವ ಇವ ನಿಮ್ಮವ ಎಂದಿನಿಸಿರಯ್ಯಾ ಇವ ನಿಮ್ಮ ಮನೆಯ ಮಗನೆಂದಿನಿಸಿರಯ್ಯಾ ಕೂಡಲಸಂಗಮದೇವ.....* 
       *"ಕಾಯಕವೇ ಕೈಲಾಸ" ಎಂಬ ತತ್ವದ ತಳಹದಿಯಲ್ಲಿ 12ನೇ ಶತಮಾನದಲ್ಲಿಯೇ ಸಾಮಾಜಿಕ ನ್ಯಾಯ ಆಚರಣೆಗೆ ತಂದ ವಿಶ್ವಗುರು ಬಸವಣ್ಣನವರಿಗೆ ಕರುನಾಡಿನ ಸಾಂಸ್ಕೃತಿಕ ನಾಯಕರೆಂದು ಸರ್ಕಾರದ ಘೋಷಣೆ ಮೊಳಗಿಸಿದ ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಮಾರಂಭ ಸೋಮವಾರ ದಿ.11/03/24 ರಂದು ಸಂಜೆ 4ಗಂಟೆಗೆ ಬೆಳಗಾವಿ ಶಿವಬಸವ ನಗರ ನಾಗನೂರು ಮಠದ ಆವರಣದಲ್ಲಿ ಏರ್ಪಡಿಸಲಾಗಿದೆ..* 
        *ಬಸವಾದಿ ಶರಣರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ಮುಖ್ಯಮಂತ್ರಿ ಮಾನ್ಯ ಸಿದ್ದರಾಮಯ್ಯರವರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಬೇಕೆಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆ ಮುಖ್ಯ ಸಂಘಟಿಕ ಬಿ.ಎಂ.ಚಿಕ್ಕನಗೌಡರ ವಿನಂತಿಸಿದ್ದಾರೆ...*

Post a Comment

0Comments

Post a Comment (0)