ಪಂಚಮಶಾಲಿ ರೈತ ಘಟಕದ ಬೆಳಗಾವಿ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಮಹಾಂತೇಶ ರಾಜಗೋಳಿ ಆಯ್ಕೆ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಪಂಚಮಶಾಲಿ  ರೈತ ಘಟಕದ ಬೆಳಗಾವಿ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಮಹಾಂತೇಶ ರಾಜಗೋಳಿ ಆಯ್ಕೆ...!

ಮಾಧ್ಯಮ ಪ್ರತಿನಿಧಿಯಾಗಿ ಮಹಾಂತೇಶ ನೇಮಕ

ಬೈಲಹೊಂಗಲ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ

ರೈತ ಘಟಕದ ಬೆಳಗಾವಿ ಜಿಲ್ಲಾ ಮಾಧ್ಯಮ ಪ್ರತಿನಿಧಿಯಾಗಿ ಮಹಾಂತೇಶ ಮಲ್ಲಪ್ಪ ರಾಜಗೋಳಿ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಡಿವೇಶ ಇಟಗಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಕಾಂತ ಶಿರಹಟ್ಟಿ ಅವರು ಬೈಲಹೊಂಗಲ ಮಂಡಳ ಅಧ್ಯಕ್ಷ ಸೋಮಲಿಂಗ ಮೆಳ್ಳಿಕೇರಿ ಶಿಫಾರಸ್ಸಿನಂತೆ
ಮಹಾಂತೇಶ ರಾಜಗೋಳಿ
ಈಚೆಗೆ ನೇಮಕ ಮಾಡಿದ್ದಾರೆ.

Post a Comment

0Comments

Post a Comment (0)