https://youtu.be/ZCVqYnh7zO8
kk News
"ನಾನು ಲಂಚ ತಿನ್ನುವದಿಲ್ಲಾ ತಿಂದವರನ್ನೂ ಬಿಡುವದಿಲ್ಲ" ಎಂದಿರುವ ಶ್ರೀ ಮೋದಿ ಶೇ40ರ ಬೃಷ್ಟಾಚಾರದ ಆರೋಪ ಬೊಮ್ಮಾಯಿ ಸರ್ಕಾರದ ಮೇಲೆ ಲಿಖಿತವಾಗಿ ನೀಡಿದ್ದರೂ ಮೌನ ಸಮ್ಮತಿ ಸೂಚಿಸಿದರು. ತವರು ರಾಜ್ಯ ಗುಜರಾತಿನ 27ಖ್ಯಾತ ಉಧ್ಯೆಮಿಗಳ 10ಲಕ್ಷ ಕೋಟಿ ಬಡ್ಡಿಸಮೇತ ಸಾಲವನ್ನು
ರೈಟ್ಆಪ್ ಮಾಡಿ ಅಂತಾ ಸರ್ಕಾರದಿಂದ ಲಾಭ ಪಡೆದ ಬೃಷ್ಟರಿಂದ ಪ್ರತಿಫಲವಾಗಿ ಚುನಾವಣೆ ಬಾಂಡ್ ಎಂಬ ಕಾನೂನು ಬದ್ದವಾಗಿ ಬಿಜೆಪಿ ಪಕ್ಷಕ್ಕೆ 6569 ಕೋಟಿ ರೂಗಳ ಎಸ್.ಬಿ.ಐ. ಚುಣಾವಣಾ ಬಾಂಡ್ ಖರೀದಿ ಮಾಡಿದವರ ಹೆಸರನ್ನು ವಿನಿಯೋಗಿಸಿದ ಮೊತ್ತವನ್ನು ಬಹಿರಂಗ ಪಡಿಸದೆ ಗೌಪ್ಯತೆ ಕಾಪಾಡಿ ಕಾನೂನುಬದ್ಧ ಬೃಮ್ಮಾಂಡ ಬೃಷ್ಟಾಚಾರ ಎಸಗಿದೆ ಎಂದು ಕಿತ್ತೂರಕರ್ನಾಟಕ ರಕ್ಷಣಾ ವೇದಿಕೆ ಮುಖ್ಯ ಸಂಘಟಿಕ ಶ್ರೀ ಬಿ.ಎಂ.ಚಿಕ್ಕನಗೌಡರ ಆಗ್ರಹಿಸಿದ್ದಾರೆ.