*ಹೌದು* :. ರಿಷಬ್ ಶೆಟ್ಟಿ ಸಿನಿಮಾದಲ್ಲಿ ಏನೇನಿದೆ ? ಮರಾಠ ಸಂಸ್ಥಾನದ ಸ್ಥಾಪಕ ದಕ್ಷ ಆಡಳಿತ ಹೋರಾಟಗಾರ ಸುಪ್ರಸಿದ್ಧ ದೀರ ಚಕ್ರವರ್ತಿ ಶಿವಾಜಿ ಮಹಾರಾಜನ ಸಾಲೂ ಸಾಲುಗಳಾಗಿ ಸಿನಿಮಾಗಳೂ ಬಂದಿವೆ ಆದರು ಸಹ ಆತನ ಮೇಲಿನ ಹಿಂದೂತ್ವ ಕ್ರೇಜ್ ಇಂಚಿಂಚು ಹೋಗಿಲ್ಲ ಐತಿಹಾಸಿಕ ಪುಟಗಳಲ್ಲಿ ರಾರಾಜಿಸಿದ ಹಿಂತಹ ಮಹಾನ ವೀರ ಪರಾಕ್ರಮ ಮೋಗಲರು ಹಾಗೂ ಬಿಜಾಪುರ ಸುಲ್ತಾನರು ವೀರರ ಜೊತೆ ನಡೆಸಿದ ಯುದ್ದಗಳು ತಮ್ಮ ಸಾಮ್ರಾಜ್ಯವನ್ನು ಕಟ್ಟಿದ್ದು ಹೇಗೆ ಹಿಂದೂ ಧರ್ಮವನ್ನು ಸಂರಕ್ಷಿಸುವುದು ಬಲಿದಾನಗಳ ಬಗ್ಗೆ ಎಷ್ಟು ಹೇಳಿದರು ಸಾಲದು ವೀರ ರಾಣಿ ಬೆಳವಡಿ ಮಲ್ಲಮ್ಮಾಳಿಗೂ ಛತ್ರಪತಿ ಶಿವಾಜಿಗೂ ಸಂಬಂಧವೇನು ? ಸಂಬಂಧ ಇದೆ ಅದುವೇ ಯುದ್ಧ ಅದು ಏನಂತೀರಾ ಮಲ್ಲಮ್ಮನ ಪತಿರಾಯ ಈಶಪ್ರಭು ಮಾರಾಠರ ಯದ್ಧದ ಸಮಯದಲ್ಲಿ ಮರಣ ಹೊಂದುತ್ತಾನೆ ಮರಣ ಹೊಂದಿದ ನಂತರವೂ ಕೂಡ ಯುದ್ಧವನ್ನು ನಿಲ್ಲಿಸದೆ ವಿರಾವೇಶವಾಗಿ ಮಲ್ಲಮ್ಮ ತನ್ನ ಸಾಮ್ರಾಜ್ಯವನ್ನು ರಕ್ಷಣೆಗಾಗಿ ಮಹಿಳಾ ಸೈನ್ಯವನ್ನು ನಿರ್ಮಿಸಿ ನಿರಂತರವಾಗಿ ಹೋರಾಟ ನಡೆಸುತ್ತಾಳೆ ಆಕೆ ಶೌರ್ಯ ಪಾರಾಕ್ರಮ ಕಂಡು ಶಿವಾಜಿ ಮಹಾರಾಜ ಯುದ್ಧವನ್ನು ನಿಲ್ಲಿಸಿ ಆ ತಾಯಿಗೆ ಶರಣಾಗುತಾನೆ . ಆ ತಾಯಿಯನ್ನು ಗೌರವದಿಂದ ಕಾಣುತ್ತಾನೆ ಅನ್ನೋದು ಕೂಡ ಈ ಸಿನಿಮಾದಲ್ಲಿ ಅಚ್ಚು ಕಟ್ಟಾಗಿ ತೋರಿಸಲಾಗಿದೆ ಅಷ್ಟೇ ಅಲ್ಲದೆ ಯಾದವಾಡ ಹನುಮಾನ್ ಆಲಯದಲ್ಲಿ ಶಿವಾಜಿ ಮತ್ತು ಮಲ್ಲಮ್ಮನ ಶಿಲ್ಪ ಕಲೆಯು ಐತಿಹಾಸಿಕ ಸಾಕ್ಷಿಯಾಗಿದೆ ಅದು ಅಲ್ಲದೆ ಮಲ್ಲಮ್ಮನ ಪಾತ್ರದಲ್ಲಿ ಭೂಮಿ ಪೆಡ್ನೇಕರ್ ಶಿವಾಜಿ ಪಾತ್ರದಲ್ಲಿ ರೀಷಬ್ ಶೆಟ್ಟಿ 500 ಕೋಟಿ ವೆಚ್ಚದಲ್ಲಿ 2028- 2029 ಕ್ಕೆ ತೆರೆ ಬಿಳಲಿದ್ದು ಸೀನಿಮಾ ತುಂಬಾ ಸದ್ದು ಮಾಡಲಿದೆ...✒️
3/related/default