*ಶಿಕ್ಷಕ ಮಹಾಂತೇಶ ನಾಗಪ್ಪ ನಾಶಿ (54) ನಾಪತ್ತೆ,ಅವರ ಪತ್ನಿ ಹಿರೇಬಾಗೇವಾಡಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲು..✍️*

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ಹಿರೇಬಾಗೇವಾಡಿ:* ಗ್ರಾಮದ ಶಿಕ್ಷಕ ಮಹಾಂತೇಶ ನಾಗಪ್ಪ ನಾಶಿ (54) ಕಾಣೆಯಾಗಿದ್ದಾರೆ. ಜೂ. 1 ರಂದು ತಾವು ಕೆಲಸ ನಿರ್ವಹಿಸುತ್ತಿದ್ದ ಬೈಲಹೊಂಗಲ. ತಾಲೂಕಿನ ಹೊಳಿಹೊಸುರು ಗ್ರಾಮದ ಸರಕಾರಿ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲವೇಂದು ಇವರ ಸುಳಿವೆ ಸಿಗುತ್ತಿಲ್ಲ ಅವರ ಪತ್ನಿ ಮಹಾದೇವಿ ಹಿರೇ ಬಾಗೇವಾಡಿ ಪೋಲಿಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ಎಂದು ತಿಳಿದು ಬಂದಿದೆ.✍️

Post a Comment

0Comments

Post a Comment (0)