ಮ : ಬೆಳವಡಿಯ ಆರಾಧ್ಯ ದೈವ ವೀರಭದ್ರೇಶ್ವರ ಸ್ವಾಮಿಯ ಅಧಿಕ ಮಾಸದ ಅಮಾವಾಸ್ಯೆಯ ಸೋಮವಾರ ದಿನಾಂಕ 15/06/2026 ರಂದು ವಿಶೇಷ ಅಲಂಕಾರದ ಮಹಾ ಪೂಜೆ ನೇರವಾರಿತು ಶಿವ ಭಜನೆ ರುದ್ರಾಭಿಷೇಕ ನಿರಂತರ 3 ವೇಳೆ ವೀರಭದ್ರನ ಅವತಾರ ವೇಷದಲ್ಲಿ ಕಂಗೊಳಿಸೋ ವೀರಭದ್ರನ ಮಹಾ ಪೂಜೆ ನೆರವೇರಿತು ವಿಶೇಷವಾಗಿ ಪ್ರತಿ ಬೆಳಗಿನ ಜಾವದಲ್ಲಿ ರುದ್ರಾ ಅಭಿಷೇಕನೇರುತ್ತಲೇ ಇರುತ್ತದೆ ಅದು ಅಲ್ಲದೆ ಅಧಿಕ ಅಮಾವಾಸ್ಯೆಯ ದಿನದಂದು ಜನಭಕ್ತ ಸಾಗರ ಭಕ್ತಿ ಭಾವ ವೀರಭದ್ರ ಸ್ವಾಮಿಯ ಸೇವೆಗೆ ಪಾತ್ರರಾದರು. ✍️
*ಮ :ಬೆಳವಡಿಯಲ್ಲಿ ವೀರಭದ್ರೇಶ್ವರ ಅಧಿಕ ಮಾಸ ಅಮಾವಾಸ್ಯೆಯ ವಿಶೇಷ ಪೂಜೆ. ✍️*
By -
June 16, 2026
0