*ಮ:ಬೆಳವಡಿಯಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಾತ್ರೆಯ ಕೊನೆಯ ದಿನದ ವಿಶೇಷ ಅಲಂಕಾರದಿಂದ ಕಂಡು ಬಂದ ವೀರಭದ್ರನ ಪೂಜೆ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯ ಆರಾಧ್ಯ ದೈವ ವೀರಭದ್ರೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ದಿನಾಂಕ 18- 05 - 2026 ರಂದು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಿದ ವೀರಭದ್ರೇಶ್ವರ ಸ್ವಾಮಿ ಅದರ ಜೋತೆಗೆ 
 ಈಶ್ವರ ದೇವಸ್ಥಾನದಿಂದ ವೀರಭದ್ರೇಶ್ವರ ದೇವಸ್ಥಾನಕ್ಕೆ ಕೊನೆಯ ದಿನದ ರಥೋತ್ಸವ ಸಂಜೆ 05:00 ಘಂಟೆಗೆ ನೆರವೇರಿತು ರಾತ್ರಿ 10:00 PM ಘಂಟೆಗೆ ರಸ ಮಂಜರಿ ಕಾರ್ಯಕ್ರಮಗಳು ಅದ್ದುರಿಯಾಗಿ ನೇರವೇರಿದವು ಹಾಗೆಯೇ ಜಾತ್ರಾ ಮಹೋತ್ಸವಕ್ಕೆ ಹಗಲಿರುಳು ಸೇವೆ ಸಲ್ಲಿಸಿದ ಸೇವಾ ಪ್ರತಿನಿದಿಗಳು ಗುರುಹಿರಿಯರು ಊರಿನ ಯುವಕರು ಭಕ್ತವೃಂದ ಪರೋಕ್ಷವಾಗಿ ಅ ಪರೋಕ್ಷವಾಗಿ ಸೇವೆ ಸಲ್ಲಿಸಿದ ತನು ಮನ ಧನ ಸಹಾಯ ನೀಡಿದ ದಾನಿಗಳು ಜಾತ್ರಾ ಮಹೋತ್ಸವಕ್ಕೆ ಮುಖ್ಯ ಪಾತ್ರ ವಹಿಸುತ್ತದೆ . ವೇದಿಕೆ ಮೇಲೆ ಜಾತ್ರಾ ಮಹೋತ್ಸಕ್ಕೆ ಸೇವೆ ಸಲ್ಲಿಸಿದ ಅರ್ಥಪೂರ್ಣ ಸೇವಾ ಪ್ರಶಸ್ತಿ ಪ್ರಧಾನ ನೆರವೇರಿದವು..✍️

Post a Comment

0Comments

Post a Comment (0)